ಪುಸ್ತಕ ಬೇಕೆ ಪುಸ್ತಕ?
ಕನ್ನಡದಲ್ಲಿ ಎಷ್ಟು ಅತ್ಯುತ್ತಮ ಹಾಗೂ ವೈವಿಧ್ಯಮಯ ಪುಸ್ತಕಗಳಿವೆಯೋ ಅದರ ಮಾರುಕಟ್ಟೆ ಹಾಗೂ ಲಭ್ಯತೆ ಮಾತ್ರ ಅಷ್ಟಕಷ್ಟೇ ಎನ್ನುವಂತಿದೆ. ಬೆಂಗಳೂರಿನಲ್ಲಿ ಸಗಟಿನಲ್ಲಿ ಪುಸ್ತಕಗಳು ಬಿಡುಗಡೆಯಾದರೆ, ಅವು ಬೆಳಗಾವಿ ಅಥವಾ ಬೀದರ್ ತಲುಪಲು ತಿಂಗಳುಗಟ್ಟಲೆ ಹಿಡಿಯುತ್ತದೆ. ಬೆಂಗಳೂರಿನ ಹೊರಗಿರುವ ಓದುಗರಿಗೆ ಯಾವುದಾದರೂ ಪುಸ್ತಕ ಅಗತ್ಯವಿದ್ದರೆ ಇಲ್ಲಿನ ಪುಸ್ತಕದಂಗಡಿಗಳಲ್ಲಿ ಅವು ಲಭ್ಯವಿದ್ದರೆ ಅಂಚೆ/ಕೊರಿಯರ್ ಮೂಲಕ ಕಳಿಸುವ ವ್ಯವಸ್ಥೆಗೆ ನನ್ನ ಮಿತ್ರರು ಮುಂದಾಗಿದ್ದಾರೆ. ನಿಮಗೆ ಅಗತ್ಯವಿರುವ ಪುಸ್ತಕ, ಲೇಖಕರ ಹೆಸರು, ಪ್ರಕಾಶಕರು (ಗೊತ್ತಿದ್ದರೆ) ದಯವಿಟ್ಟು sughosh.nigale@gmail.com ಗೆ ಮೇಲ್ ಮಾಡಿ. ನಿಮ್ಮ ಮನೆ ಬಾಗಿಲಿಗೆ ನನ್ನ ಮಿತ್ರರು ಅದನ್ನು ತಲುಪಿಸುತ್ತಾರೆ. ಅಂಚೆ/ಕೊರಿಯರ್ ವೆಚ್ಚ ಪ್ರತ್ಯೇಕ.









Jul 27, 2011 @ 16:56:51
ನಿಮ್ಮ ಪುಸ್ತಕ ನ್ಯೂಸ್ ಪಿಂಟ್ ಜಯನಗರದ ಸ್ವಪ್ನ ಬುಕ್ ಸ್ಟಾಲ್ ನಲ್ಲಿ ಹುಡುಕಿದೆ ಸಿಗಲಿಲ