(ಫೋಟೋ – ಇಂಟರ್ನೆಟ್)
ಸುನಾಮಿ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಹುಡುಗ, ಸಮುದ್ರದ ಮುಂದೆ ಕುಳಿತು ಹೇಳಿದ. “ನೀನು ಸಾವಿರ ಸಾರಿ ಬಂದು ನನ್ನ ಪಾದ ಮುಟ್ಟಿದರೂ, ನಾನು ನಿನ್ನ ಕ್ಷಮಿಸೋಲ್ಲ”
(ಎಸ್ಎಂಎಸ್ ಬಂದಿದ್ದು)
ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ…. ಸಾವಿನ ಸುದ್ದಿಯ ಕವರೇಜ್ ನಲ್ಲಿ ನನಗಾದ ಮತ್ತೊಂದು ಅನುಭವ
January 5, 2010
cautiousmind ಕಂಬನಿ child, forgive, tsunami 2 Comments
(ಫೋಟೋ – ಇಂಟರ್ನೆಟ್)
ಸುನಾಮಿ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಹುಡುಗ, ಸಮುದ್ರದ ಮುಂದೆ ಕುಳಿತು ಹೇಳಿದ. “ನೀನು ಸಾವಿರ ಸಾರಿ ಬಂದು ನನ್ನ ಪಾದ ಮುಟ್ಟಿದರೂ, ನಾನು ನಿನ್ನ ಕ್ಷಮಿಸೋಲ್ಲ”
(ಎಸ್ಎಂಎಸ್ ಬಂದಿದ್ದು)
ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ…. ಸಾವಿನ ಸುದ್ದಿಯ ಕವರೇಜ್ ನಲ್ಲಿ ನನಗಾದ ಮತ್ತೊಂದು ಅನುಭವ

ನನ್ನ ಬ್ಲಾಗ್ ನಲ್ಲಿ ಪ್ರಕಟಗೊಳ್ಳುವ ಲೇಖನ ಮತ್ತು ಫೋಟೋಗಳನ್ನು ಯಾರು ಬೇಕಾದರೂ ಎಷ್ಟ ಬೇಕಾದರೂ ಹೇಗೆ ಬೇಕಾದರೂ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಅದರ ಜೊತೆಗೆ ನನ್ನ ಬ್ಲಾಗ್ ಹೆಸರು ಹಾಕಿದರೆ ಆನಂದ, ಪರಮಾನಂದ!!
*ಷರತ್ತುಗಳು ಅನ್ವಯಿಸುತ್ತವೆ!!
|

Jan 06, 2010 @ 14:52:05
SMS ಓದಿ ಒಂಥರ ವೇದನೆಯಾಯ್ತು………
Jan 06, 2010 @ 15:34:47
ನನಗೂ…