ಕನ್ನಡ ರಂಗಭೂಮಿಯಲ್ಲಿ ಪ್ರಥಮಬಾರಿಗೆ ಅಲೆಮಾರಿ ಕಥಾವಸ್ತುವನ್ನು ಆಧರಿಸಿದ ನಾಟಕ ಬುಡ್ಗನಾದ. ನನ್ನ ಮಿತ್ರ ಸುರೇಶ್ ವರ್ತೂರು ನಿರ್ದೇಶನದಲ್ಲಿ ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ. ತಪ್ಪದೇ ಬನ್ನಿ.
ಬುಡ್ಗನಾದ ನಾಟಕ
June 30, 2010
ನಾಟಕ, ನಿಮಗಿದೋ ಆಮಂತ್ರಣ budganada, janapadaru, suresh varturu Leave a comment
Spouses cause more stress than bosses
June 29, 2010
ಹಿಂಗೇ ಟೈಮ್ ವೇಸ್ಟ್ boss, spouse, tension Leave a comment
London: If you think your boss is the biggest cause of stress, you may be wrong, for a new study has claimed that spouses cause more anxiety at home than superiors in office.
According to the study, based on a survey of 3,000 people in Britain, there may be no place like home, but if one wants to relax then one might be better off at work.
The poll also found that husbands are more likely to send their wives’ blood pressure soaring than the other way round. Overall, 58% of the respondents said that their spouse or partner was among those who put them under pressure. Just 43% said the same of their manager. And 18% of women said their partner added a lot of stress to their life — compared with just 12% of men, the Daily Mail reported.
The poll, by electronics and healthcare manufacturer Philips, also found that women worry more about their weight than their earnings. Almost half said their weight was very important to their health and wellbeing, compared to 27% who said the same about their salary. Women were also twice as likely to worry about the effect of obesity on their future health than the impact of high cholesterol or even cancer. Just 36% of men thought their weight was very important to their health and wellbeing while 33% said it had more to do with wages. Three-quarters of women said they spent time with their family and friends to improve their wellbeing compared to 59% of men.
Half of those polled believed they’ll outlive average life expectancy of 79. PTI
ಗೀತೆ, ರಾಮಾಯಣ ಮಹಾಕಾವ್ಯಗಳಲ್ಲ…
June 28, 2010
ಐತಿಹಾಸಿಕ, ವಿಚಾರ bhagavdgeeta, g k govindrao, ramayana 1 Comment
ಬಳ್ಳಾರಿ ಕೋಟೆಯ ಕೆಲ ಫೋಟೋಗಳು…
June 28, 2010
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿದಾಯ…
June 24, 2010
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು lokayukta, santosh hegde Leave a comment
ಈ ಶನಿವಾರ, ಭಾನುವಾರ ಶಂಕರ ಪುಣ್ಯಕೋಟಿ
June 23, 2010
ಚಿತ್ರರಂಗ shankara punyakoti Leave a comment
Dear Friends,
” SHANKARA PUNYAKOTI”
Chitrasamooha invites you to the screening of Shankara Punyakoti ,a Kannada film by G Murthy which will be
screened on Saturday 26th and Sunday 27th of June 2010 at Suchitra Film Society Audiotorium at 6. 30pm.
The film was selected for the Panorama section of Interantional Film Festival of India, Goa in 2009.
Chitrasamooha is screening this film as part of Chitravarsha - Year long festival of Kannada
award winning films.
Please find all the details about the film in the attachment. Circulate this information among your members and friends.
The film will be screened at 6.30 pm on both the days and the venue is
SUCHITRA AUDITORIUM,
B.V.Karanth Road.
Next to Banashankari post office,
Banashankari 2nd stage. Bangalore
Ph : 080 26711785
The entry is through tickets priced at Rs 40/=.
Tickets can be purchased in advance at Suchitra . For further information contact Chitrasamooha (Mob: 9743531223.)
Regards
Chitrasamooha
ಅನಾವರಣ ಪುಸ್ತಕ ಬಿಡುಗಡೆ
June 23, 2010
ನಾನು ಮೊನ್ನೆ ಬಳ್ಳಾರಿ ಕೋಟೆಯ ಮೇಲೆ ತೆಗೆದ ಕ್ಯಾಮರಾಮನ್ ಫೋಟೋ
June 23, 2010
ಫೋಟೋ ಫಿನಿಶ್ bellary, cameraman photo, photo by me, sughosh 2 Comments
ಸರ್ಕಾರದ ಮಾಸಪತ್ರಿಕೆಯಲ್ಲಿ ಉಂಡವನೇ ಜಾಣ
June 21, 2010
ಮುದ್ರಣ ಮಾಧ್ಯಮ, Media janapada, postal department, rni number Leave a comment
ಅದು ಗೊತ್ತಾಗಲೇ ಇಲ್ಲ….
June 21, 2010
ನಮ್ಮಲ್ಲಿ ದೇವಿಯರ ಎಷ್ಟು ವೈವಿಧ್ಯಮಯ ಹೆಸರುಗಳು…
June 20, 2010
ಫೋಟೋ ಫಿನಿಶ್, ವಿಚಾರ bellary, kitguttammana krupe, qualis Leave a comment
ಭಾರತ ಜ್ಞಾನ ವಿಜ್ಞಾನ ಪರಿಷತ್ ನ ಸದಸ್ಯತ್ವ ನೊಂದಣಿ ಆರಂಭ
June 20, 2010
ಈಕೆ ನಮ್ಮ ಪಡುಕೋಣೆಯವರ ಮಗಳು ಮಾರಾಯ್ರೆ…
June 19, 2010
ವಿನಾಯಕ ಜೋಶಿ ಅವರ ಶ್ರದ್ಧಾಕ್ಕೆ ಆಹ್ವಾನ
June 18, 2010
ನಾಟಕ, ನಿಮಗಿದೋ ಆಮಂತ್ರಣ shraddha, vinayak joshi Leave a comment
ಮುಜುಗರ ಬಿಟ್ಟು ಕೇಳಿದೆ, ಸಾರ್ ಇಲ್ಲಿ ಟಾಯ್ಲೆಟ್ ಇದ್ಯಾ?
June 18, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... bellary, mukta mukta, muncipal ground, nature call, toilet, vajpayee arogya shree 6 Comments
ಆರೋಗ್ಯ ಇಲಾಖೆಯ ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮದ ಕುರಿತು ಶಾರ್ಟ್ ಫಿಲ್ಮ್ ಮಾಡಲೆಂದು ಮೊನ್ನೆ ಬಳ್ಳಾರಿಗೆ ಹೋಗಿದ್ದೆ. ಅಲ್ಲಿ ಆರೋಗ್ಯಶ್ರೀ ಕ್ಯಾಂಪ್ ಇತ್ತು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಕಾರ್ಯಕ್ರಮ. ಬಳ್ಳಾರಿಯ ರಣಬಿಸಿಲು ನೆನೆಸಿಕೊಂಡು ಮುಂಜಾನೆಯೇ ತಂಬಿಬೆಗಟ್ಟಲೆ ನೀರು ಕುಡಿದು ಕ್ಯಾಮೆರಾ ಯೂನಿಟ್ ನೊಂದಿಗೆ ಮುನ್ಸಿಪಲ್ ಮೈದಾನಕ್ಕೆ ಹೋಗಿದ್ದೆ. ಆದರೆ ಅದೃಷ್ಟ…ವರುಣ ದೇವ ಪ್ರಸನ್ನನಾಗಿ ಇಡೀ ಮೈದಾನದ ತುಂಬ ಮೋಡ ಕವಿದ ವಾತಾವರಣವನ್ನು ನಿರ್ಮಿಸಿದ್ದ. ಹೀಗಾಗಿ 10 ಗಂಟೆಯ ಸುಮಾರಿಗೆ ನನಗೆ ನೇಚರ್ ಕಾಲ್ ಬಂದುಬಿಟ್ಟಿತು. ಅದಾಗಲೇ ಪ್ರಕೃತಿಯ ಕರೆಗೆ ಓಗೋಟ್ಟು ಬಂದಿದ್ದ ಕ್ಯಾಮರಾಮನ್ ಆಂಜಿ ಅವರಿಗೆ ಕೇಳಿದೆ. “ಟಾಯ್ಲೆಟ್ ಎಲ್ಲಿದೆ ಗೊತ್ತಾ?”
“ಅಯ್ಯೋ ನಾನೂ ತುಂಬಾ ಹುಡುಕಿದೆ ಸಾರ್. ಇಡೀ ಗ್ರೌಂಡ್ ನಲ್ಲಿ ಸಿಗಲಿಲ್ಲ. ಕೊನೆಗೆ ಹೊರಗೆ ಸುಮಾರು ಅರ್ಧ ಕಿಮಿ ದೂರ ನಡೆದುಕೊಂಡು ಹೋಗಿ ಕಾರ್ಯಕ್ರಮ ಮುಗಿಸಿದೆ” ಎಂದರು ಆಂಜಿ.
ಸರಿ, ಎಂದು ನಾನೂ ‘ಆಪರೇಷನ್ ನೇಚರ್ ಕಾಲ್’ ಗೆ ಮುಂದಾದೆ. ಗ್ರೌಂಡ್ ಗೆ ತಾಕಿದಂತೆ ಮತ್ತೊಂದು ಗ್ರೌಂಡ್ ಇತ್ತು. ಆ ಗ್ರೌಂಡ್ ನ ಮೂಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಚೇರಿಯಿತ್ತು. ಅಲ್ಲಿ ಟಾಯ್ಲೆಟ್ ಇರಬಹುದು ಎಂದು ಅಂದುಕೊಂಡು ಹೋದೆ. ಆದರೆ ನನಗೆ ನಿರಾಸೆ ಕಾದಿತ್ತು. ಎಲ್ಲ ರೂಮ್ ಗಳಿಗೂ ಬೀಗ ಜಡಿಯಲಾಗಿತ್ತು. ಅಷ್ಟರಲ್ಲಿ ನನಗೆ ನೇಚರ್ ಕಾಲ್ ತಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಇನ್ನೇನು ನಾನೂ ಅರ್ಧ ಕಿಮಿ ನಡೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ವ್ಯಕ್ತಿಯೊಬ್ಬರು ಬಂದು ಕೈಕುಲುಕಿದರು. ನಮ್ಮ ಮುಂದಿನ ಸಂಭಾಷಣೆ ಹೀಗಿತ್ತು.
“ಸರ್, ನೀವು ಮುಕ್ತ ಮುಕ್ತ ದಲ್ಲಿ ಮಾಡುತ್ತೀರಿ ಅಲ್ವಾ? ”
“ಹೌದು”
“ದೇವಾನಂದಸ್ವಾಮಿ, ಮುಖ್ಯಮಂತ್ರಿಗಳ ಮಗ ಅಲ್ವಾ?”
“ಹೌದು”
“ನಾನು ನಾಗರಾಜ್ ಅಂತ. ನೀವು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀರಿ ಸರ್”
“ಥ್ಯಾಂಕ್ಯು ಸರ್”
“ನಿಮ್ಮ ಸೀರಿಯಲ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಇಲ್ಲೇನು ಸಾರ್ ಬಂದಿದ್ದು?”
“ವಾಜಪೇಯಿ ಆರೋಗ್ಯಶ್ರೀ ಕ್ಯಾಂಪ್ ಬಗ್ಗೆ ಶಾರ್ಟ್ ಫಿಲ್ಮ್ ಮಾಡಲು ಬಂದಿದ್ದೇನೆ”
“ಓಹ್ ಹೌದಾ ಸರ್…”
“ಸರ್, ನನಗೆ ಟಾಯ್ಲೆಟ್ ಗೆ ಹೋಗಬೇಕಿತ್ತು. ಇಲ್ಲಿ ಎಲ್ಲಾದ್ರೂ ಟಾಯ್ಲೆಟ್ ಇದ್ಯಾ?”
“ಅಯ್ಯೋ ಬನ್ನಿ ಸಾರ್…”
ಎನ್ನುತ್ತಾ ನಾಗರಾಜ್ ಅವರು ಸ್ಕೌಟ್ಸ್ ಬಿಲ್ಡಿಂಗ್ ನ ಒಂದು ರೂಂನ ಬೀಗ ತೆಗೆಸಿದರು. ಒಳಗೆ ಕರೆದುಕೊಂಡು ಹೋಗಿ ಮತ್ತೊಂದು ರೂಂನ ಬೀಗ ತೆಗೆಸಿದರು. ಒಳಗೆ ಹೋಗಿ ಮತ್ತೊಂದು ಬಾಗಿಲು ತೆರೆದರು. ಟಾಯ್ಲೆಟ್ ಬಾಗಿಲು ನನ್ನ ಭಾಗ್ಯದ ಬಾಗಿಲಿನಂತೆ ಕಂಡಿತು ನನಗೆ. ಟಾಯ್ಲೆಟ್ ನಲ್ಲಿ ನೀರಿಲ್ಲದ ಕಾರಣ ಮೋಟರ್ ಆನ್ ಮಾಡಿಸಿದರು. ನಾನು ನನ್ನ ನೇಚರ್ ಕಾಲ್ ಪೂರೈಸಿ, ಹೊರಗೆ ಬಂದು ನಾಗರಾಜ್ ಅವರಿಗೆ ಮನಃಪೂರ್ವಕವಾಗಿ ವಂದಿಸಿದೆ.
ಎಂತೆಂತಹ ಅನುಭವ ಮಾರಾಯ್ರೆ…..
ಬಿಗ್ ಬಿ ಹೇಗಿದ್ರು ಗೊತ್ತಾ?
June 18, 2010



































ಚಿಠ್ಠೀ ಆಯೀ ಹೈ...