ಮೊಟ್ಟಮೊದಲಿಗೆ ಕ್ಷಮೆ ಇರಲಿ. ಇಷ್ಟು ದಿನ ಬ್ಲಾಗ್ ಅಪ್ ಡೇಟ್ ಮಾಡದೇ ಇದ್ದದ್ದಕ್ಕೆ. ತುಂಬಾ ತುಂಬಾ ಕೆಲಸಗಳಿದ್ದ ಕಾರಣ ಬ್ಲಾಗ್ ನತ್ತ ತಲೆಹಾಕಿ ಮಲಗಲೂ ಆಗಲಿಲ್ಲ. ಅಂದಹಾಗೆ ನಿಮಗೊಂದು ಬ್ರೇಕಿಂಗ್ ನ್ಯೂಸ್ ಇದೆ.
ನಾನು ಮತ್ತೆ ನನ್ನ ಬೇರಿಗೆ ಅಂದರೆ ಮಾಧ್ಯಮ ಕ್ಷೇತ್ರಕ್ಕೆ ಮರಳಿದ್ದೇನೆ.
ಸಮಯ ನ್ಯೂಸ್ ಚ್ಯಾನಲ್ ಸೇರಿದ್ದೇನೆ. ಪ್ರೋಗ್ರಾಮ್ ಪ್ರೊಡ್ಯೂಸರ್ ಆಗಿ. ಇನ್ನು ಮೇಲೆ ನನ್ನ ಕೆಲಸ ಸಮಯ ಟಿವಿಯಲ್ಲಿ. ನನ್ನ ಚಟುವಟಿಕೆಗಳ ಬಗ್ಗೆ ಎಂದಿನಂತೆ ಬ್ಲಾಗ್ ನಲ್ಲಿ ಬರಹಗಳು ಮುಂದುವರಿಯಲಿವೆ.
ನನ್ನ ಚಟುವಟಿಕೆಗಳ ಬಗ್ಗೆ ನಿಮಗೆ ತಿಳಿಸುತ್ತಿರುತ್ತೇನೆ.
ಪ್ರೀತಿಯಿರಲಿ….
ಸುಘೋಷ್ ಎಸ್. ನಿಗಳೆ









Aug 19, 2011 @ 21:31:22
ತುಂಬಾ ಸಂತೋಷ… ಮತ್ತೆ ನಿಮ್ಮ ದರ್ಶನ ಸಮಯದಲ್ಲಿಯೇ….? ಅಥವಾ ಮತ್ತೆ ಬೇರೆಕಡೆಯೂ ಇರುವಿರಾ…?
Aug 19, 2011 @ 22:02:14
great, be possible try anchoring also
Aug 22, 2011 @ 12:59:58
Congrats Sughoshji, god bless you
Aug 22, 2011 @ 13:33:22
All the very best….:) naija suddhigAgi nODtIvi. samaya news!!
Aug 22, 2011 @ 13:33:42
ಅಭಿನಂದನೆಗಳು ಮತ್ತು ಹಾರೈಕೆಗಳು.
Aug 24, 2011 @ 21:14:47
ಮತ್ತೆ ಟಿವಿ ಮಾಧ್ಯಮಕ್ಕೆ ಸ್ವಾಗತ
Sep 01, 2011 @ 21:36:41
ಸಾರ್ ನೀವು ಮಾಡಿದ್ದು ಸರೀನಾ..ನೀವು ಹೀಗೆ ಮಾಡಬಹುದಾ???
ಮುಕ್ತ-ಮುಕ್ತದಲ್ಲಿ ಪಾತ್ರ ಯಾಕೆ ನಿಲ್ಲಿಸಿದ್ರಿ..
Sep 02, 2011 @ 10:19:42
oho..thats y a new face appeared as devanand swamy in Muktha muktha…????
Sep 04, 2011 @ 06:47:45
ತುಂಬಾ ಸಂತೋಷ ಒಮ್ಮೊಮ್ಮೆ ನಿಮ್ಮ ಪಿ2ಸಿ ಕೇಳುವ ಭಾಗ್ಯ ಸಮಯ ಟಿ.ವಿ. ಮೂಲಕ ನಮಗೂ ಬರಲಿ. ಒಂದು ವಿಚಾರ ನಿಮ್ಮ ಡಿಸಿಎಂ ಹುದ್ದೆ ಗತಿ?!
Sep 08, 2011 @ 13:00:37
Hi, sir this is nanda . i had seen ur blog and go through it ,its wonderful collections.
nimma barvanige kudaa tumba chnnagide.
Sep 21, 2011 @ 21:47:29
tumba santosha sughosh.
sughosha nillada devananda
elli iratada ananda!!!!!!!!!
nimma samaya bhala chalo ada.
hardika shubhashayagalu.