ಸಮಯ ಟಿವಿಯ ಮಧ್ಯಾಹ್ನದ ಎಪಿಸೋಡ್ ಲೇಡೀಸ್ ವಾಯ್ಸ್ ನಲ್ಲಿ ಬರ್ತಾ ಇದೀನಿ. ಸೆಪ್ಟೆಂಟರ್ 12 ನೇ ತಾರೀಕು ಮಧ್ಯಾಹ್ನ 1.30 ರಿಂದ 2 ಗಂಟೆ ನಡುವೆ.
ಬ್ರೇಕಿಂಗ್ ನ್ಯೂಸ್… ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ….
September 11, 2011
cautiousmind Uncategorized 2 Comments
ಸಮಯ ಟಿವಿಯ ಮಧ್ಯಾಹ್ನದ ಎಪಿಸೋಡ್ ಲೇಡೀಸ್ ವಾಯ್ಸ್ ನಲ್ಲಿ ಬರ್ತಾ ಇದೀನಿ. ಸೆಪ್ಟೆಂಟರ್ 12 ನೇ ತಾರೀಕು ಮಧ್ಯಾಹ್ನ 1.30 ರಿಂದ 2 ಗಂಟೆ ನಡುವೆ.
ಬ್ರೇಕಿಂಗ್ ನ್ಯೂಸ್… ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ….

ನನ್ನ ಬ್ಲಾಗ್ ನಲ್ಲಿ ಪ್ರಕಟಗೊಳ್ಳುವ ಲೇಖನ ಮತ್ತು ಫೋಟೋಗಳನ್ನು ಯಾರು ಬೇಕಾದರೂ ಎಷ್ಟ ಬೇಕಾದರೂ ಹೇಗೆ ಬೇಕಾದರೂ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಅದರ ಜೊತೆಗೆ ನನ್ನ ಬ್ಲಾಗ್ ಹೆಸರು ಹಾಕಿದರೆ ಆನಂದ, ಪರಮಾನಂದ!!
*ಷರತ್ತುಗಳು ಅನ್ವಯಿಸುತ್ತವೆ!!
|
Sep 20, 2011 @ 17:19:00
ಅಯ್ಯೋ ನನ್ ತಲೆಗಷ್ಟು…
ತಾವು ಆ ಕಾರ್ಯಕ್ರಮದಲ್ಲಿ ಲೇಡೀಸ್ ವಾಯ್ಸ್ ಅಂದರೆ ಹೆಣ್ಣು ದನಿಯಲ್ಲಿ ಮಾತಾಡ್ತೀರಿ ಅಂದ್ಕೊಂಡಿದ್ದೆ ಕಣ್ರೀ…!
Sep 26, 2011 @ 11:48:17
ಹಾಯ್ ಸುಘೋಷ್! ಮಾರ್ನಿ೦ಗ್ ಕಾಫ಼ಿ ಅಧ್ಭುತವಾಗಿ ಬರ್ತಾ ಇದೆ, ಎರಡನೆಯ ದಿನವೇ ಮೆಸೇಜ್ ಮಾಡಿದ್ದೆ, ಉತ್ತರವೇ ಇಲ್ಲ! ಅಷ್ಟೊ೦ದು ಬ್ಯುಸಿ ಆಗಿಬಿಟ್ರ?! ನಿಮಗಿರುವ ಸಾ೦ಸ್ಕೃತಿಕ ಹಿನ್ನಲೆ ಯಿ೦ದ ಆ ಕಾರ್ಯಕ್ರಮ ಚ೦ದಗಾಣಿಸ್ತಾ ಇದ್ದೀರಿ, ಸುದ್ದಿ ಅ೦ದರೆ ಬರೀ ರಾಜಕೀಯ ವಿಶ್ಲೇಷಣೆ ಅಲ್ಲ ಅ೦ತ ಅನ್ನಿಸೋ ಕಾರ್ಯಕ್ರಮ… ನಿಮಗೆ ತಕ್ಕ ಕಾರ್ಯಕ್ರಮ, ಇಷ್ಟು ದಿನದ್ದು ಅದರ ಸಿದ್ಧತೆ ಅನ್ನೋ ಹಾಗಿದೆ! ಉಧಾತ್ತ ಹೇಗಿದ್ದಾನೆ?
-ಸ೦ಧ್ಯಾ