ನನಗೂ ಇನ್ನೂ ಸರಿಯಾಗಿ ಗೊತ್ತಿಲ್ಲ. ಹುಡುಕಿಕೊಳ್ಳುವ ಪ್ರಯತ್ನ ನಡೆದಿದೆ. ನನ್ನ ಬಗ್ಗೆ ನನಗೆ ಗೊತ್ತಿರುವುದು ಇಷ್ಟು - ಹೆಸರು ಸುಘೋಷ್ ಎಸ್. ನಿಗಳೆ. ಪತ್ರಕರ್ತ, ಕಿರುತೆರೆ ನಟ ಹಾಗೂ ಲೇಖಕ. ಬೆಂಗಳೂರು ಕರ್ಮಭೂಮಿ. ಬದುಕಿನ ಸವಾಲುಗಳನ್ನು ಎದುರಿಸುವುದು ಹವ್ಯಾಸ. ಪ್ರಸ್ತುತ ಸಮಯ ನ್ಯೂಸ್ ಚ್ಯಾನಲ್ ನಲ್ಲಿ ಆಂಕರ್ ಹಾಗೂ ಪ್ರೊಗ್ರಾಮ್ ಪ್ರೊಡ್ಯೂಸರ್ ಹುದ್ದೆಯ ಜವಾಬ್ದಾರಿ.
ಕಾಪಿ ರೈಟ್ ಇಲ್ವೇ ಇಲ್ಲ ಸಾರ್!!!*
ನನ್ನ ಬ್ಲಾಗ್ ನಲ್ಲಿ ಪ್ರಕಟಗೊಳ್ಳುವ ಲೇಖನ ಮತ್ತು ಫೋಟೋಗಳನ್ನು ಯಾರು ಬೇಕಾದರೂ ಎಷ್ಟ ಬೇಕಾದರೂ ಹೇಗೆ ಬೇಕಾದರೂ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಅದರ ಜೊತೆಗೆ ನನ್ನ ಬ್ಲಾಗ್ ಹೆಸರು ಹಾಕಿದರೆ ಆನಂದ, ಪರಮಾನಂದ!!
*ಷರತ್ತುಗಳು ಅನ್ವಯಿಸುತ್ತವೆ!!
ಸಹಾಯ
ಬಡ ಶಾಲಾ ಮಕ್ಕಳಿಗೆ ಪುಸ್ತಕ, ಹಳೆಯ ಬಟ್ಟೆ(ಹೊಸ ಬಟ್ಟೆಯಿದ್ದರೆ ಸಂತೋಷ), ಪೆನ್ನು, ಪೆನ್ಸಿಲ್ ಹಾಗೂ ಇನ್ನಿತರ ವಸ್ತುಗಳನ್ನು ನೀಡಿ, ಅವರ ವಿದ್ಯಾಭ್ಯಾಸಕ್ಕೆ ನೆರವಾಗಿ. ತಮ್ಮ ಮನೆಯಲ್ಲಿ ನಡೆಯುವ ಪ್ರಮುಖ ಸಮಾರಂಭಗಳ ನೆನಪಿನಲ್ಲಿ ಈ ನೆರವು ನೀಡಿ. ಸಹಾಯವನ್ನು ಹಣದ ರೂಪದಲ್ಲಿ ಕಡ್ಡಾಯವಾಗಿ ಸ್ವೀಕರಿಸಲಾಗುವುದಿಲ್ಲ. ಸಂಪರ್ಕಿಸಿ - sughosh.nigale@gmail.com
ಚಿಠ್ಠೀ ಆಯೀ ಹೈ…