‘ಹೊಸ ದಿಗಂತ’ದ ಜಾಣ ಕುರುಡುತನವೆ? ಅಥವಾ ಕಣ್ತಪ್ಪೆ? ಆಜ್ ಜಾನೇ ಕಿ ಝಿದ್ ನಾ ಕರೋ….
‘ಹೊಸ ದಿಗಂತ’ದ ಜಾಣ ಕುರುಡುತನವೆ? ಅಥವಾ ಕಣ್ತಪ್ಪೆ? ಆಜ್ ಜಾನೇ ಕಿ ಝಿದ್ ನಾ ಕರೋ….

ನನ್ನ ಬ್ಲಾಗ್ ನಲ್ಲಿ ಪ್ರಕಟಗೊಳ್ಳುವ ಲೇಖನ ಮತ್ತು ಫೋಟೋಗಳನ್ನು ಯಾರು ಬೇಕಾದರೂ ಎಷ್ಟ ಬೇಕಾದರೂ ಹೇಗೆ ಬೇಕಾದರೂ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಅದರ ಜೊತೆಗೆ ನನ್ನ ಬ್ಲಾಗ್ ಹೆಸರು ಹಾಕಿದರೆ ಆನಂದ, ಪರಮಾನಂದ!!
*ಷರತ್ತುಗಳು ಅನ್ವಯಿಸುತ್ತವೆ!!
|


Jul 05, 2012 @ 00:08:01
ಅರೆಬೆತ್ತಲೆ ಪೋಸು ಕೊಡೋ ಒಂದು ಪರದೇಶಿ ಹೆಣ್ಣಿನ ಜೊತೆ ನಿಂತುಕೊಂಡು ಯಾರೋ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೋ, ಇಲ್ಲಾ ಯಾವುದೋ ಸಾಧಕರ ಜೊತೆಗೋ ನಿಂತು ಫೋಟೋ ತೆಗೆಸಿಕೊಂಡು ತೋರಿಸಿಕೊಳ್ಳುವಂತೆ ಇದನ್ನು ಬ್ಲಾಗಲ್ಲಿ ಹಾಕಿದ್ದೀರಲ್ಲ ಸ್ವಾಮಿ. ಆಹಾ, ಎಲ್ಲಿಗೆ ಬಂತು ನಮ್ಮ ಪತ್ರಕರ್ತರ ಮನಃಸ್ಥಿತಿ ! ಛೇ.
Jul 05, 2012 @ 11:48:17
ನಿಮಗೆ ಬೇಸರವಾಗಿದ್ದಕ್ಕೆ ಕ್ಷಮೆಯಿರಲಿ.
Aug 14, 2012 @ 16:02:56
ಈ ಫೋಟೋನ ತೋರಿಸಿರುವುದರಲ್ಲಿ ನನಗೇನು ತಪ್ಪು ಕಾಣುತ್ತಿಲ್ಲ. ಅವರು (ವೀಣಾ ಮಲ್ಲಿಕ್) ಅರೆಬೆತ್ತಲೆ ಪೋಸು ಕೊಡೋ ಒಂದು ಪರದೇಶಿ ಹೆಣ್ಣೇ ಆಗಿರಬಹುದು ಅದಕ್ಕೋ ಮೊದಲು ಅವರೊಬ್ಬ ಕಲಾವಿದೆ. ಅವರು ಕಲಾದೇವಿಗೆ ತಮ್ಮ ಸೇವೆ ಮಾವುತ್ತಿರುವವರು (ಅದು ಅರೆಬೆತ್ತಲೆಯಾಗಿ ಎಂಬುದು ಸ್ವಲ್ಪ ಅಜೀರ್ಣದ ಸಂಗತಿ). ಈ ಹಿಂದೆ ನಮ್ಮ ಕನ್ನಡದ ಎಷ್ಟೋನಟಿಯರು ಬಿಕನಿ ಹಾಕಿಲ್ಲವೇ ಅವರ ಬಗ್ಗೆಯೂ ನಾವು ಇದೇರೀತಿಯಾದ ಅಗೌರವ ತೋರಿದ್ದೇವೆಯೇ?
ಎಸ್ಎಸ್ಎನ್ ರವರೇ ಈ ಫೋಟೋದಲ್ಲಿ ನೀವು ತುಂಬಾ ಚನ್ನಾಗಿ ಕಾಣುತ್ತಿದ್ದೀರಿ. ಮುಖ ಸ್ವಲ್ಪ ಅಗಲವಾದ ಹಾಗೆ ಕಾಣುತ್ತದೆ.
Aug 15, 2012 @ 10:44:10
ಧನ್ಯವಾದ…
Aug 15, 2012 @ 12:41:13
ಕಾಮಾಲೆ ಕಣ್ಣವರಿಗೆ ಜಗತ್ತೆಲ್ಲ ಹಳದಿಯಂತೆ. ಇಂಥವರಿಂದಲೇ ಸಂಗೀತ, ಚಿತ್ರರಂಗಕ್ಕೂ ದ್ವೇಷದ ಸೋಂಕು ಅಂಟಿದೆ. ‘ಅರೆಬೆತ್ತಲೆ ಪೋಸು ಕೊಡುವ ಪರದೇಶಿ ಹೆಣ್ಣು’ ಎಂಬ ವಾಕ್ಯ ತಲೆಕೆಟ್ಟವರು ಯಾರೋ ಕೊಟ್ಟಂತಿದೆ.