ಅನಾವರಣ ಉತ್ಸವ – 2013

Leave a comment

utsava 13 leaflet 1

utsava 13 leaflet 2 - Copy

utsava 13 poster design_resize

ಇಂದು “ಬಾಲವೊಂದಿದ್ದಿದ್ದರೆ…”, ತಾರಾಣಗಣದಲ್ಲಿ ರಿಂಕಿ, ಚಿಂಕಿ, ಪಿಂಕಿ, ಟುನ್ನು, ಮುನ್ನು, ಪುಟ್ಟು ಇತ್ಯಾದಿ…..

Leave a comment

POSTER- Balavondididare

1-BALAVONDIDIDARE 3- BALAVONDIDIDARE 4-BALAVONDIDIDARE

ಓದಿನರಮನೆಯಲ್ಲಿ ಸ್ವಪ್ನ ಸಿದ್ಧಿ

Leave a comment

....

….

IMG_1724

POST MODERN THEATRE” WORKSHOP

Leave a comment

Summer-Workshop-'Sankula-3G-Theatre'

DEAR FRIENDS,

“Sankula 3G Theatre” is a Institute for Advanced 3G(Third Generation) Concept, which is Rich and Attractive for present generation. It has been conducting Camps and different Courses by dedicated professionals and personalities from several years for and has trained more than 200 students in various cultural activities. The Theatre seen here is in entirely different way.

“Sankula 3G Theatre”, KumaraSwamy Layout and Vasanthapura, Bangalore, is Happy to announce a month long .

“POST MODERN THEATRE” WORKSHOP for the children between 6yrs to 16yrs
from April 3rd.

The workshop includes Music, Dance, Instruments, Theatre, Shows, Anchoring, Personality Development, Games, Quiz etc at “Sankula 3G Theatre”.

Any Language Candidates can participate in this Camp.

Last Date For Registration: 3rd April March 2013

Thanks & Regards
Poornima Ashok
Ashok Nittur
9243422349 / 9341213345

ಚಿರ ಕುಮಾರ ಸಭಾ

Leave a comment

1796_10201022133098121_121184738_n

Yashodhare Awakens

Leave a comment

Yashodhare Poster_jpg_reworked

ಮುದ್ದಣ್ಣನ ಪ್ರಮೋಷನ್ ಪ್ರಸಂಗ

Leave a comment

....

….

ಅಖಿಲ ಭಾರತ ಏಕಾಂಕ ನಾಟಕ ಸ್ಪರ್ಧೆ

Leave a comment

ಕೃಪೆ – ಹೊಸದಿಗಂತ (20/11/2012)

……

ನೀನಾಸಂ ತಿರುಗಾಟ

Leave a comment

….

….

 

ಇಂದು ‘ಸಂಜೆ ಹಾಡು’

Leave a comment

……

VIJAYANAGARA BIMBA OFFERS 1 YEAR DIPLOMA COURSE IN THEATRE

Leave a comment

ಕಿನ್ನುಡಿಯ ಬೆಳಕಲ್ಲಿ – ಕೆಲವು ಫೋಟೋಗಳು

Leave a comment

ಇಂದು ಮತ್ತೆ ಕಿನ್ನುಡಿಯ ಬೆಳಕಲ್ಲಿ

Leave a comment

ತಪ್ಪದೆ ಬನ್ನಿ

ಕಿನ್ನುಡಿಯ ಬೆಳಕಲ್ಲಿ

Leave a comment

………….

‘ನೀನಾಸಂ’ನ “ಶಿಶಿರ ವಸಂತ”

1 Comment

ಈ ಬಾರಿ ನೀನಾಸಂ ನಾಟಕ ಹೇಗಿರತ್ತೆ? ವೀಕ್ಷೀಸಿ, ತಿಳಿಸಿ.

ಫೆಬ್ರುವರಿ 16 ಕ್ಕೆ ಯೇಗ್ದಾಗೆಲ್ಲ…

Leave a comment

ಬನ್ನಿ...

ತಪ್ಪದೇ ಬನ್ನಿ

ಮಿಸ್ ಮಾಡ್ಕೋಳ್ಲೇಬೇಡಿ...

ಈ ಬಾರಿ ಓದಿನರಮನೆಯಲ್ಲಿ ಸೀನಿಯರ್ ಸಿಟಿಜನ್

Leave a comment

ನಾಟ್ಕ ಮಾತ್ರ ಎಲ್ರಿಗೂ ಇದೆ!!

ನಾಯೀಕತೆ

Leave a comment

ಓಡೋಡಿ ಬನ್ನಿ

ಮತ್ತೊಮ್ಮೆ ಮಾಯಾಮೃಗ

Leave a comment

ನಾಟ್ಕಕ್ ಬನ್ನಿ...ಗೆಳೆರ್ನೂ ಕರ್ತನ್ನಿ

ದೆವ್ವ, ಭೂತಗಳೆಂಬುದು ಮಾನವನಿಗೆ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ‘ಮಾಯಾಮೃಗ ನಾಟಕದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡ ವಟೀಕುಟೀರ ದೆವ್ವ-ಭೂತಗಳ ಈ ಕಲ್ಪನೆಗೆ ಮತ್ತಷ್ಟು ಪ್ರಶ್ನೆಮಾಡುತ್ತಿದೆ.

ಪೂಚಂತೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ)ಯವರ ಸಣ್ಣಕಥೆ ಆಧಾರಿತ ನಾಟಕ ‘ಮಾಯಾಮೃಗ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದೇ ನಾಟಕದ ಸತ್ವ ಎಂದು ಬಾಲ್ಯದಿಂದಲೇ ತೇಜಸ್ವಿಯವರ ಬರವಣಿಗೆಗೆ ಆಕರ್ಷಿತರಾದ ನಿರ್ದೇಶಕ ಪೃಥ್ವಿ ಆರಾಧ್ಯ ತಿಳಿಸುತ್ತಾರೆ.

‘ಮಾಯಾಮೃಗ ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ‘ಗಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರಸ್ತುತವಾಗುತ್ತಿದೆ.
ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ

ಪಾತ್ರದಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ.

ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯೆಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.
ಟಿಕೆಟ್‌ಗಳಿಗಾಗಿ ೯೮೮೦೬೯೫೬೫೯ ಸಂಪರ್ಕಿಸಬಹುದಾಗಿದೆ.

ಬೆಂಗಳೂರಿನಲ್ಲಿ ನಾಸಿರುದ್ದೀನ್ ಷಾ

Leave a comment

..............

Older Entries

Follow

Get every new post delivered to your Inbox.

Join 2,051 other followers

%d bloggers like this: