ಏನ್ ಮಚ್ಚಾ PRESS ಸ್ಪೆಲ್ಲಿಂಗ್ ಕೂಡ ಬರಲ್ವಾ?

Leave a comment

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಕಂಡ ಇಂಡಿಕಾ ಕಾರ್ ಮೇಲೆ ಬರೆದದ್ದು. ಯಾವ ಚಾನಲ್ ನ ಕಾರು ಎಂದು ಮಾತ್ರ ನೋಡಲು ಆಗಲಿಲ್ಲ!!

......

© SUGHOSH S. NIGALE

ಉದರ ನಿಮಿತ್ತಂ ಬೊಂಬಾಯಿ ಮಿಠಾಯಿಯಂ

Leave a comment

ಕಸ್ತೂರ ಬಾ ರಸ್ತೆಯಲ್ಲಿ ತೆಗೆದ ಫೋಟೊ.

© SUGHOSH S NIGALE

© SUGHOSH S NIGALE

ನಾಯಿಯೊಂದು ಓಡಿಬಂದು, ಆಟೋದೊಳಗೆ ಕುಳಿತಿತು…

Leave a comment

ಸರ್ಜಾಪುರ ರಸ್ತೆಯಲ್ಲಿ ತೆಗೆದ ಫೋಟೋ ಇದು.

© SUGHOSH S NIGALE

© SUGHOSH S NIGALE

ಥೂ…ಇವನೂ ಅಪ್ಪನಾ?

Leave a comment

ಫೋಟೋ ಕೃಪೆ – ಕನ್ನಡಪ್ರಭ (21/01/2013)

.....

…..

State Bank of India needs information on AIDS

Leave a comment

ಕಬ್ಬನ್ ಪಾರ್ಕ್ ಬಳಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಕಿರುವ ಬೋರ್ಡ್ ಇದು. ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಏಡ್ಸ್ ಗೆ ಸಂಬಂಧಿಸಿದಂತೆ ಹಲವು ಸೂಚನೆಗಳನ್ನು ನೀಡಿದೆ. ಅದರಲ್ಲಿ ಒಂದು, ಏಡ್ಸ್ ಸೋಂಕನ್ನು ಮಹಾಮಾರಿ, ಮಾರಕ ರೋಗ, ಮುಂತಾದ ವಿಶೇಷಣಗಳಿಂದ ಕರೆಯಬಾರದು ಎಂಬುದಾಗಿದೆ. ಕಾರಣ, ಇದು ಎಚ್ಐವಿ ಪಾಸಿಟಿವ್ ವ್ಯಕ್ತಿಗಳಲ್ಲಿ ಕೀಳರಿಮೆ, ಭಯವನ್ನುಂಟುಮಾಡುತ್ತದೆ ಎಂದು. ಮಾಧ್ಯಮಗಳು ಕೂಡ ಈ ರೀತಿಯ ಪದಗಳನ್ನು ಬಳಸದಂತೆ ಅದು ಸೂಚಿಸಿದೆ. ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರ ಏಡ್ಸ್ ಅನ್ನು ರಾಜಾರೋಷವಾಗಿ ಮಹಾಮಾರಿ ಎಂದು ಕರೆದಿದೆ.

Photo0118

Mr. Ashok Kheny, to which emergency number should I call?

Leave a comment

A scene on the NICE road. For what reason I should pay toll?

…..

ಕೆಲವು ಫೋಟೋಗಳು

Leave a comment

ಸುಧಾಕರ್ ಜೈನ್ ರ ಬ್ಲಾಗ್ http://www.chanakachanakya.blogspot.in/

….

….

…..

….

….

…..

ನಾನು ಮೇಕಪ್ ಹಾಕಿಕೊಂಡಾಗ…

1 Comment

ಫೋಟೋ ಕೃಪೆ – ಶ್ವೇತಾ ಭಟ್

ಮಧುರೈ ಆಧೀನಂ ಮಠದಲ್ಲಿ ನಿತ್ಯಾನಂದ ಸಂದರ್ಶನ ಸಂದರ್ಭದಲ್ಲಿ…

Leave a comment

‘ಸಮಯ’ದ ಒಂದು ಪ್ರಯತ್ನ

ವೀಣಾ ಮಲಿಕ್ ಜೊತೆ…

5 Comments

…………….

……………..

ಬದುಕು ವಿವರಿಸಲು ಐದೇ ಐದು ಬಾಟಲಿಗಳು ಸಾಕು

2 Comments

...

ನ್ಯೂಸ್ ಪಿಂಟ್ ಬಿಡುಗಡೆಯ ಮತ್ತಷ್ಟು ಫೋಟೋಗಳು

Leave a comment

ಫೋಟೋಗಳು – ಶ್ರೀ. ಅಶ್ವತ್ಥ್

This slideshow requires JavaScript.

ನನ್ನ ಪುಸ್ತಕ ಬಿಡುಗಡೆ ಆಯ್ತು…ಫೋಟೋಗಳು ಇಲ್ಲಿವೆ

7 Comments

ಪ್ರೀತಿಯಿಂದ ಕಣ್ತುಂಬಿತು. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಹಿತೈಷಿಗಳು ಬಂದು ನನ್ನನ್ನು ಪ್ರೀತಿಯ ಮಳೆಯಲ್ಲಿ ತೊಯ್ಯಿಸಿದರು. ಹೌದು….ನಿನ್ನೆಯ ನನ್ನ ನ್ಯೂಸ್ ಪಿಂಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಷ್ಟು ಅಂದರೆ ಅಷ್ಟು ಚೆನ್ನಾಗಿ ನಡೆಯಿತು. ನನ್ನ ಪುಸ್ತಕದ ಜೊತೆಗೇ ಚಿಂದಬರ ಬೈಕಂಪಾಡಿ ಅವರ ಇದು ಮುಂಗಾರು, ಎಂ. ಬಿ. ಶ್ರೀನಿವಾಸ ಗೌಡರ ಮೀಡಿಯಾ ಡೈರಿ ಹಾಗೂ ಜಿ. ಪೂರ್ಣಿಮಾ ಅವರ ಕತ್ತಲ ಇಬ್ಬನಿ, ಬಣ್ಣದ ಚಿತ್ತಾರ ಪುಸ್ತಕಗಳು ಬಿಡುಗಡೆಯಾದವು. ಅದರ ಕೆಲ ಕ್ಷಣಗಳು ಇಲ್ಲಿವೆ.

.

.

.

.

.

.

.

.

.

.

.

.

.

.

ಕಾಲೇಜಿನಲ್ಲಿದ್ದಾಗ ಹೀಗೆ ಮಯೂರಾಸನ ಮಾಡ್ತಿದ್ದೆ

1 Comment

ಶಾಲೆ ಹಾಗೂ ಕಾಲೇಜಿನಲ್ಲಿ ನಾನು ಯೋಗಾಸನ ಪಟು. ಗಣಪತಿ ಉತ್ಸವದ ಸಂದರ್ಭದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಮಯೂರಾಸನ ಮಾಡಿ ತೋರಿಸಿದ ಸಂದರ್ಭ. ನನ್ನ ಅಚ್ಚುಮೆಚ್ಚಿನ ಆಸನ ಇದಾಗಿತ್ತು. 

.............

ಯೆಂಗೈತೆ ಪೋಸು?

4 Comments

ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಗೋಶಾಲೆಯಿದೆ. ಮೊನ್ನೆ ಗೋಶಾಲೆಗೆ ಹೋದಾಗ ದನವೊಂದು ಕೊಟ್ಟ ಪೋಸ್ ಹೀಗಿತ್ತು. 

ಜಮೀನು ಇದ್ದಷ್ಟು ಕಾಲು ಚಾಚು

ಶೂಟಿಂಗ್ ನಲ್ಲಿ…

6 Comments

ಮುಕ್ತ ಮುಕ್ತ ಶೂಟಿಂಗ್ ಸಂದರ್ಭದಲ್ಲಿನ ಫೋಟೋ ಇದು. ನಿವೇದಿತಾ (ಜಯಶ್ರೀ) ಕ್ಸೋಸ್ ಅಪ್ ನಲ್ಲಿ ಡೈಲಾಗ್ ಹೇಳುತ್ತಿದ್ದಾರೆ. ನಾನು ಮುಂದಿನ ಡೈಲಾಗ್ ಗೆ ಲೈನ್ಸ್ ನೋಡಿಕೊಳ್ಳುತ್ತಿದ್ದೇನೆ….

ಆರ್ಡರ್...ರೋಲ್....ಆಕ್ಷನ್...ಓಕೆ...

ಉಳ್ಳಾಗಡ್ಡಿ ಲಾರಿಯ ಮೇಲಿನ ಕಾಲು

2 Comments

ರಾಜಾಜಿನಗರದಲ್ಲಿ ಹೋಗುತ್ತಿದ್ದೆ. ಸಿಗ್ನಲ್ ನಲ್ಲಿ ನನ್ನ ಮುಂದೆ ನಿಂತಿದ್ದ ಉಳ್ಳಾಗಡ್ಡಿ ಲಾರಿಯ ಮೇಲೆ ಕೂಲಿ ಕಾರ್ಮಿಕನೊಬ್ಬ ಮಲಗಿದ್ದ. ಆತನ ಕಾಲು ಮಾತ್ರ ನನಗೆ ಕಂಡಿತು…

ಎನ್ನ ಕಾಲೇ ಕಂಬ ದೇಹವೇ ದೇಗುಲ..

‘ಚಾಣಕ್ಯ’ ನ ಬ್ಲಾಗ್ ನಿಂದ

Leave a comment

ಚಾಣಕ್ಯನ ಬ್ಲಾಗ್ ನಿಂದ ಹೆಕ್ಕಿದ್ದು…

ಹುಂ...

ಹೀಗೊಂದು ಫೋಟೋ!!

2 Comments

ಕೊಪ್ಪದ ನಮ್ಮ ಮನೆಯಲ್ಲಿ ನನ್ನ ಮಗ “ಉದಾತ್ತ”ನ ಆಟ…

© SUGHOSH S. NIGALE


ನನ್ನ ಫೋಟೋ

6 Comments

ಜಿ. ಎನ್. ಮೋಹನ್ ಅವರ ಪುಸ್ತಕ ಬಿಡುಗಡೆ ಸಮಾರಂಭದ ದಿನ ಯು. ಬಿ. ಪವನಜ ಸರ್ ತೆಗೆದ ಚಿತ್ರ. 

..............

Older Entries

Follow

Get every new post delivered to your Inbox.

Join 2,049 other followers

%d bloggers like this: