ಆಂಧ್ರದ ಪೆನುಗೊಂಡದಲ್ಲಿ ರೈಲು ಅಪಘಾತ, ತುರ್ತು ಸಂಪರ್ಕ ಸಂಖ್ಯೆ ಇಲ್ಲಿದೆ

Leave a comment

 

ಆಂಧ್ರದ ಅನಂತಪುರ ಜಿಲ್ಲೆಯ ಪೆನುಗೊಂಡದಲ್ಲಿ ಮುಂಜಾನೆ ೩.೪೫ ಕ್ಕೆ ಹಂಪಿ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿದೆ. ತುರ್ತು ಸಂಪರ್ಕ ಸಂಖ್ಯೆ ಹೀಗಿದೆ -

ಬೆಂಗಳೂರು – 080 – 22321166, 22156653

ಹುಬ್ಬಳ್ಳಿ – 0836 – 2345338, 2346141, 2289826

ಬಳ್ಳಾರಿ – 08392 – 277704

ಹೊಸಪೇಟೆ – 08394-2217881

ಕೇಂದ್ರ ಸರ್ಕಾರದ ಕಣ್ಣು ತೆರೆಯಲು ಇನ್ನೆಷ್ಟು ಬಾಂಬ್ ಸ್ಫೋಟಗಳು ನಡೆಯಬೇಕು?

1 Comment

ಮತ್ತೆ ಬಾಂಬ್ ಸ್ಫೋಟ ಸಂಭವಿಸಿದೆ. ಅಜ್ಮಲ್ ಕಸಾಬ್ ಹಾಗೂ ಅಫ್ಜಲ್ ಗುರುವಿನ ಗೆಳೆಯರು ಮತ್ತೊಮ್ಮೆ ನಕ್ಕಿದ್ದಾರೆ. ಎಂದಿನಂತೆ ದೇಶದೆಲ್ಲೆಡೆ ಕಟ್ಟೆಚ್ಚರ ಘೋಷಿಸಲಾಗಿದೆ (ಬಾಂಬ್ ಸ್ಠೋಟ ನಡೆದ ಬಳಿಕ). ಚಿದು ಸಾಹೇಬರು ತಮ್ಮ ಪಂಚೆ ಸರಿಪಡಿಸಿಕೊಳ್ಳುತ್ತ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಹೇತ್ಲಾಂಡಿ ಕೇಂದ್ರ ಸರ್ಕಾರದ ಕಣ್ಣು ತೆರೆಯಲು ಇನ್ನೆಷ್ಟು ಬಾಂಬ್ ಸ್ಫೋಟಗಳು ನಡೆಯಬೇಕು.

ಚಿತ್ರಕೃಪೆ - ಇಂಟರ್ನೆಟ್

ಇಂತಹ ನಿರ್ದಯಿ ಅಧಿಕಾರಿಗೆ ಶಿಕ್ಷೆಯಾಗಲೇಬೇಕು

2 Comments

ನೀನಾರಿಗಾದೆಯೋ ಎಲೆ ಮಾನವ?

ಕೃಪೆ – ವಿನಯ್ ನ, ಪತ್ರಕರ್ತರು, ವಿಜಯ ಕರ್ನಾಟಕ.

ಆಜಾದಿ ಬಚಾವೋ ಆಂದೋಲನದ ರೂವಾರಿ ರಾಜೀವ್ ದೀಕ್ಷಿತ್ ಶ್ರದ್ಧಾಂಜಲಿ

Leave a comment

ಕೃಪೆ – ಪ್ರತಾಪ್ ಸಿಂಹ, ವಿಜಯ ಕರ್ನಾಟಕ

--------------------------------------------------------------------------------------------------

ನನ್ನ “ಸಾಮ್ರಾಟ” ಇನ್ನಿಲ್ಲ

Leave a comment

ನನ್ನ ಹಾಗೂ ಸಾಮ್ರಾಟನ ಭೇಟಿಯ ಕುರಿತ ಲೇಖನ ನಾಳೆ….

ಸುದ್ದಿ ಕೃಪೆ - ವಿಕ

ವಿಜಯದಶಮಿಗೆ ಇಷ್ಟೇ ವರ ಕೊಡು ತಾಯೇ…

6 Comments

ವಿಧಾನ ಸಭೆಯಲ್ಲಿ ನಡೆದಂತಹ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತೆಂದೂ ನಡೆಯದಿರಲಿ ತಾಯೇ….

ಈ ವಿಜಯ ದಶಮಿಗೆ ಅಷ್ಟೇ ನನ್ನ ಪ್ರಾರ್ಥನೆ ತಾಯೇ….

ಕೊಡೆ ತಾಯಿ ವರವನ್ನು...

ಇಂದಿನ ‘ವಿಜಯ ಕರ್ನಾಟಕ’ ಸಂಪಾದಕೀಯ ಹೀಗಿದೆ

3 Comments

ಇದಪ್ಪಾ ರಿಯಲ್ ಜರ್ನಲಿಸಂ ಅಂದ್ರೆ!!

ಯೋಧರ ಕತ್ತು ಸೀಳಿದ ನಕ್ಸಲರಿಗೆ ಧಿಕ್ಕಾರವಿರಲಿ…

2 Comments

ಫೋಟೋ ಕೃಪೆ - ಎಂಎಸ್ಎನ್

ಇಳೇಖಾನ್ ಇನ್ನಿಲ್ಲ…

1 Comment

ಈಟಿವಿಯಲ್ಲಿದ್ದಾಗ ನನ್ನ ಹಿರಿಯ ಸಹೋದ್ಯೋಗಿ ಹಾಗೂ ಮಂಡ್ಯದ ವರದಿಗಾರರಾಗಿದ್ದ ಇಳೇಖಾನ್ ಶ್ರೀಕಂಠ ಇನ್ನಿಲ್ಲ. ಐ ವಿಲ್ ಮಿಸ್ ಯೂ ಸರ್….

ನಿಮ್ಮನ್ನು ಕಳೆದುಕೊಂಡ ಪತ್ರಿಕೋದ್ಯಮ ಬಡವಾಗಿದೆ.....(ಫೋಟೋ - ಅವಧಿ)

ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ…..

1 Comment

ಆತ್ಮೀಯರೇ,

ಎಷ್ಟೇ ಕೇರ್ ತೆಗೆದುಕೊಂಡರೂ ಆಗಬಾರದ್ದು ಆಗಿಹೋಗಿದೆ. ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ. ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಲ್ಲಿ icu ನಲ್ಲಿ ಅದನ್ನು ದಾಖಲಿಸಲಾಗಿದೆ. ಕಂಪ್ಯೂಟರ್ ಗುಣವಾದ ತಕ್ಷಣ ಮತ್ತೆ ಬ್ಲಾಗಿಂಗ್ ಶುರು ಮಾಡುತ್ತೇನೆ…..

ಕ್ಷಮೆಯಿರಲಿ…..

ವಿಶ್ವಾಸಿ…

ಸುಘೋಷ್ ಎಸ್. ನಿಗಳೆ

ಚಾಮಯ್ಯ ಮೇಷ್ಟ್ರೆ ಮತ್ತೊಮ್ಮೆ ಬನ್ನಿ…

Leave a comment

ಕೃಪೆ – ಕರ್ನಾಟಕ.ಕಾಮ್

ಸುನಾಮಿ ಮಗು…

2 Comments

(ಫೋಟೋ – ಇಂಟರ್ನೆಟ್)

ಸುನಾಮಿ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಹುಡುಗ, ಸಮುದ್ರದ ಮುಂದೆ ಕುಳಿತು ಹೇಳಿದ. “ನೀನು ಸಾವಿರ ಸಾರಿ ಬಂದು ನನ್ನ ಪಾದ ಮುಟ್ಟಿದರೂ, ನಾನು ನಿನ್ನ ಕ್ಷಮಿಸೋಲ್ಲ”

(ಎಸ್ಎಂಎಸ್ ಬಂದಿದ್ದು)

ಮರೆಯಾದ ಮಡಿಕೇರಿ ಸಿಪಾಯಿ…

Leave a comment

see ಅಶ್ವತ್ಥ್…

2 Comments

ಫೋಟೋ ಕೃಪೆ – ಸಿ. ಅಶ್ವತ್ಥ ಡಾಟ್ ಕಾಂ.

Follow

Get every new post delivered to your Inbox.

Join 87 other followers