ಫೆಬ್ರುವರಿ 16 ಕ್ಕೆ ಯೇಗ್ದಾಗೆಲ್ಲ…
February 10, 2011
ಈ ಬಾರಿ ಓದಿನರಮನೆಯಲ್ಲಿ ಸೀನಿಯರ್ ಸಿಟಿಜನ್
February 6, 2011
ನಾಟಕ byregowda, k s muddappa smaraka trust, odinaramaneyalli tingala onapu, prayoga ranga, senior citizen Leave a comment
ಮತ್ತೊಮ್ಮೆ ಮಾಯಾಮೃಗ
December 24, 2010
ನಾಟಕ k p poornachandra tejaswi, maayaamruga Leave a comment
ದೆವ್ವ, ಭೂತಗಳೆಂಬುದು ಮಾನವನಿಗೆ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ‘ಮಾಯಾಮೃಗ ನಾಟಕದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡ ವಟೀಕುಟೀರ ದೆವ್ವ-ಭೂತಗಳ ಈ ಕಲ್ಪನೆಗೆ ಮತ್ತಷ್ಟು ಪ್ರಶ್ನೆಮಾಡುತ್ತಿದೆ.
ಪೂಚಂತೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ)ಯವರ ಸಣ್ಣಕಥೆ ಆಧಾರಿತ ನಾಟಕ ‘ಮಾಯಾಮೃಗ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದೇ ನಾಟಕದ ಸತ್ವ ಎಂದು ಬಾಲ್ಯದಿಂದಲೇ ತೇಜಸ್ವಿಯವರ ಬರವಣಿಗೆಗೆ ಆಕರ್ಷಿತರಾದ ನಿರ್ದೇಶಕ ಪೃಥ್ವಿ ಆರಾಧ್ಯ ತಿಳಿಸುತ್ತಾರೆ.
‘ಮಾಯಾಮೃಗ ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ‘ಗಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರಸ್ತುತವಾಗುತ್ತಿದೆ.
ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ
ಪಾತ್ರದಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ.
ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯೆಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.
ಟಿಕೆಟ್‌ಗಳಿಗಾಗಿ ೯೮೮೦೬೯೫೬೫೯ ಸಂಪರ್ಕಿಸಬಹುದಾಗಿದೆ.
ಕೆಪಿಪೂ ಅವರ ಮಾಯಾಮೃಗ ನೋಡಲು ಬನ್ನಿ
November 19, 2010
ನಾಟಕ k p poornachandra tejaswi, kiran vati, maayaamruga, prithwi aaradhyaa, vati kutir Leave a comment
ಇಂದಿನ ರೋಮಿಯೋ ಜೂಲಿಯೆಟ್ ನಾಟಕದ ಕೆಲವು ದೃಶ್ಯಗಳು
September 26, 2010
ನಾಟಕ, ಫೋಟೋ ಫಿನಿಶ್ kiran vati, romeo juliet, vati kutir 3 Comments
ರೋಮಿಯೋ ಜೂಲಿಯೆಟ್
September 23, 2010
ನವರಸಾಭಿನಯ
August 23, 2010
ನಾಟಕ kiran vati, vati kutir 2 Comments
“ನವರಸಾಭಿನಯ” ಅಭಿನಯ ಕಾರ್ಯಗಾರ ಹಾಗೂ ತರಬೇತಿ ಶಿಬಿರ
ವಟಿ ಕುಟೀರ ಪ್ರಸ್ತುತ ಪಡಿಸುವ ಒಂದು ತಿಂಗಳ ಅಭಿನಯ ಶಿಬಿರವನ್ನು ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 2 ವರೆಗೆ ಬಸವನ ಗುಡಿಯ ಚಕ್ರವರ್ತಿ ಪ್ರತಿಷ್ಠಾನದಲ್ಲಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಗಾರದಲ್ಲಿ ನುರಿತ ರಂಗ ಶಿಕ್ಷಕರಿಂದ ಅಭಿನಯದ ವಿವಿಧ ಪ್ರಕಾರಗಳನ್ನು ಕಲಿಸಿಕೊಡಲಾಗುವುದು. ರಂಗಭೂಮಿ, ಕಿರುತೆರೆ, ಸಿನೆಮಾದಲ್ಲಿನ ನಟನೆಯ ಪರಿಚಯ ಈ ಕಾರ್ಯಗಾರದ ಮುಖ್ಯ ಉದ್ದೇಶ ಇದರಲ್ಲಿ ಆಂಗಿಕ ಅಭಿನಯ, ವಾಚಿಕ, ಪ್ರಸಾಧನ ಕಲೆ, ಬೆಳಕು, ವಿನ್ಯಾಸ, ಮುಂತಾದ ನಟನೆಗೆ ಸಂಭಂದಪಟ್ಟ ವಿಷಯಗಳನ್ನೂ ತಿಳಿಸಲಾಗುವುದು.
ಶುಲ್ಕ : ರೂ.3000
ದಿನಾಂಕ : ಸೆಪ್ಟೆಂಬರ್ 2 -2010 ರಿಂದ ಅಕ್ಟೋಬರ್ 2-2010 ವರೆಗೆ
ಸಮಯ: ಸೋಮವಾರದಿಂದ –ಶುಕ್ರವಾರದ ವರೆಗೆ ಸಂಜೆ 7 ರಿಂದ 9ರ ವರೆಗೆ
ಸ್ಥಳ : ಚಕ್ರವರ್ತಿ ಪ್ರತಿಷ್ಠಾನ, ಬಸವನಗುಡಿ, ಬೆಂಗಳೂರು.
ವಿಶೇಷ ಸೂಚನೆ : ಮೊದಲು ಬಂದವರಿಗೆ ಆದ್ಯತೆ .
ನಟನೆಯಲ್ಲಿ ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ
ಶ್ರೀ ಕಿರಣ್ ವಟಿ – ಕಾರ್ಯಗಾರದ ಆಯೋಜಕರು
ಮೊಬೈಲ್ ಸಂಖ್ಯೆ : 9880695659
ರಂಗಶಂಕರದಲ್ಲಿ ಮಾಯಾಮೃಗ
August 1, 2010
ನಾಟಕ, ನಿಮಗಿದೋ ಆಮಂತ್ರಣ k p poornachandra tejaswi, mayamruga Leave a comment
ರಂಗಶಂಕರದಲ್ಲಿ ರೋಮಿಯೋ ಜೂಲಿಯೇಟ್
July 31, 2010
ರಂಗ ಮಿತ್ರರ ನಾಟಕಕಗಳು
July 10, 2010
ನಾಟಕ, ನಿಮಗಿದೋ ಆಮಂತ್ರಣ rangamitraru Leave a comment
ರಂಗಮಿತ್ರರು
ಅರ್ಪಿಸುವ ನಾಟಕಗಳು
‘ತೆರೆಗಳು’
ಹಾಗೂ
‘ ಪೋಲೀಸರಿದ್ದಾರೆ ಎಚ್ಚರಿಕೆ!! ’
೧೫ ಜುಲೈ,೨೦೧೦,
ಸಂಜೆ ೭ ರಿಂದ ೮.೩೦
ಸಂಜೆ ೭ ರಿಂದ ೮.೩೦
ರಚನೆ : ಪಿ. ಲಂಕೆಶ್
ನಿರ್ದೇಶನ : ನರೇಂದ್ರ ಕಶ್ಯಪ್
———–
ಮನೆಮನಗಳಲ್ಲಿ ಮನರಂಜನೆ-
ಬಂಧುಗಳೇ, ರಂಗಮಿತ್ರರು ತಂಡವು ಪ್ರಾಯೋಜಕರ ಹುಡುಕಾಟದಲ್ಲಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ಪ್ರದರ್ಶನಗಳನ್ನು ಪ್ರಾಯೋಜಿಸಿದಲ್ಲಿ ಈ ಸ್ಥಳವನ್ನು ಅವರಿಗಾಗಿ ಮೀಸಲಿಟ್ಟಿದ್ದೇವೆ. ತಾವು ಮುಂದೆ ಬಂದು ಅಥವಾ ನಮಗೆ ಪ್ರಾಯೋಜಕರನ್ನು ಪರಿಚಯಿಸುವ ಮೂಲಕ ಒಂದು ಸದುದ್ದೇಶದಿಂದ ಮುನ್ನಡೆಯುತ್ತಿರುವ ಈ ತಂಡಕ್ಕೆ ಬೆಂಬಲ ನೀಡುವಿರೆಂದು ನಂಬಿದ್ದೇವೆ.
ಸಭೆಗಳಲ್ಲಿ, ಸಮಾರಂಭಗಲ್ಲಿ, ಉತ್ಸವಗಳಲ್ಲಿ ನಮಗೆ ಅವಕಾಶವಿತ್ತು, ತಂಡವನ್ನು ಬೆಳೆಸಬೇಕೆಂದು ಈ ಮೂಲಕ ಕೋರುತ್ತೇವೆ.
ಸಂಪರ್ಕ:- ಮಹೇಶ್ ಸಾಗರ್- 9886159150, ನರೇಂದ್ರ ಕಶ್ಯಪ್- 9591888390,
ರೇಣುಕ- 9845526477
ನಮ್ಮೊಂದಿಗೆ:-
ಡಾ|| ಬಿ.ವಿ.ರಾಜಾರಾಂ,ಅಧ್ಯಕ್ಷರು,ಕರ್ನಾಟಕ ನಾಟಕ ಅಕ್ಯಾಡೆಮಿ
ಪ್ರೊ|| ಹೆಚ್.ವಿ.ವೇಣುಗೋಪಾಲ್,
ನಾಗರಾಜ್ ನಾವುಂದ, ಸೃಷ್ಟಿ ವೆಂಚರ್ಸ್,
ಸಂಸ ಮಾಸ ಪತ್ರಿಕೆ
ಕೃತಙ್ಞತೆಗಳು:-
ಕರ್ನಾಟಕ ನಾಟಕ ಅಕ್ಯಾಡೆಮಿ
ಎ.ಡಿ.ಎ. ರಂಗಸಂಸ್ಥೆ
Ghalib in New Delhi
July 9, 2010
ಜುಲೈ 10, ಯುವ ರಂಗತೋರಣ
July 6, 2010
ನಾಟಕ, ನಿಮಗಿದೋ ಆಮಂತ್ರಣ abvp, bellary, yuva rantorana Leave a comment
ಬೆವರಲ್ಲೇ ಬೆಳಕು
July 1, 2010
ಓದಿನರಮನೆಯಲ್ಲಿ ತಿಂಗಳ ಒನಪು – 51
July 1, 2010
ನಾಟಕ, ನಿಮಗಿದೋ ಆಮಂತ್ರಣ odinaramaneyalli tingala onapu Leave a comment
ಬುಡ್ಗನಾದ ನಾಟಕ
June 30, 2010
ನಾಟಕ, ನಿಮಗಿದೋ ಆಮಂತ್ರಣ budganada, janapadaru, suresh varturu Leave a comment







































ಚಿಠ್ಠೀ ಆಯೀ ಹೈ...