
ನನ್ನ ಸಂಬಂಧಿ ಅಭಿಜೀತ್ ಉದಯೋನ್ಮುಖ ಚಿತ್ರ ಕಲಾವಿದ. ಅಷ್ಟೇ ಅಲ್ಲ ವಿವಿಧ ಮಾದರಿಯ ಸ್ಯಾಂಡಲ್ ಗಳನ್ನು ಹೊಲಿಯುವುದರಲ್ಲಿ ಎತ್ತಿದ ಕೈ. ಆತ ಈಗ ಮಾಡಿರುವ ಗ್ಲೇಡಿಯೇಟರ್ ಸ್ಯಾಂಡಲ್ಸ್ ಮಾರಾಟಕ್ಕಿದೆ. ಸ್ಯಾಂಡಲ್ ವಿವರ ಇಲ್ಲಿದೆ.
ಹೆಸರು – ಗ್ಲೇಡಿಯೇಟರ್ ಸ್ಯಾಂಡಲ್ಸ್.
ಸೈಜ್ – 7 (ಬೇಡಿಕೆಯಿದ್ದಲ್ಲಿ ಇತರ ಸೈಜ್ ಗಳೂ ಲಭ್ಯ)
ವಿವರಣೆ – ಕೈಯಿಂದ ತಯಾರಿಸಿದ್ದು.
ಮಟೀರಿಯಲ್ – ಪರ್ಷಿಯನ್ ಚರ್ಮ ಮತ್ತು ರಬ್ಬರ್ ಸೋಲ್. (ಸ್ಯಾಂಡಲ್ ಧರಿಸಿದ ನಂತರ, ಚರ್ಮದ ದಾರದಿಂದ ಕಾಲಿಗೆ ಕಟ್ಟಿಕೊಳ್ಳಬೇಕು).
ವಾಟರ್ ಪ್ರೂಫ್ – ಹೌದು.
ರಫ್ ಯೂಸ್ – ಮಾಡಬಹುದು.
ಬೆಲೆ- ರೂ. 2000/- (ಎರಡು ಸಾವಿರ ಮಾತ್ರ)
ಸಂಪರ್ಕಿಸಿ – ಅಭಿಜೀತ್ – 9986442865









ಚಿಠ್ಠೀ ಆಯೀ ಹೈ...