ಕೊಪ್ಪದ ನಮ್ಮ ಮನೆಯಲ್ಲಿ ನನ್ನ ಮಗ “ಉದಾತ್ತ”ನ ಆಟ…
ನನ್ನ ಕಿತಾಪತಿಗಳ ಜಗತ್ತು…
April 25, 2011
May 29, 2010
ಬ್ಲಾಗು ಇತ್ಯಾದಿ. b c road, koppa, sundararao 2 Comments
http://www.sundararao.blogspot.com/
ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಬಿ.ಸಿ.ರೋಡು (ಬಂಟ್ವಾಳ)ದಲ್ಲಿ ೧೯೮೪ರಿಂದ ೨೦೦೯ರ ಮಾರ್ಚ್ ವರೆಗೆ “ನೇಸರ ಮುದ್ರಣ” ಎಂಬ ಮುದ್ರಣಾಲಯ ನಡೆಸಿ, ಈಗ ಅದರಿಂದ ನಿವೃತ್ತ. ನಾನು ತುಂಬ ಪ್ರಭಾವಿತನಾಗಿರುವುದು ಗಾಂಧಿಯಿಂದ, ಡಾ. ರವೀಂದ್ರನಾಥ ಶಾನುಭಾಗರಿಂದ
May 28, 2010
May 21, 2010
December 22, 2009
ವಿಚಾರ 1971, chickmagalore, grocery list, koppa 4 Comments
ಊರಿನಲ್ಲಿ ಮೊನ್ನೆ ಮನೆ ಕ್ಲೀನ್ ಮಾಡುತ್ತಿರಬೇಕಾದರೆ ಅಮ್ಮನಿಗೆ ಅವಳೇ ಬರೆದ ದಿನಸಿ ಸಾಮಾನಿನನ ಲಿಸ್ಟ್ ಸಿಕ್ಕಿದೆ. ಡೇಟ್ ನೋಡಿ ಅವಳೇ ಬೆಚ್ಚಿಬಿದ್ದಿದ್ದಾಳೆ. ಕಾರಣ ಅದು ಜೂನ್ 12, 1971 ರ ಡೇಟ್ ತೋರಿಸುತ್ತಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಯಾವುದೋ ಅಂಗಡಿಯಿಂದ ಸಾಮಾನು ತರಿಸಲಾಗಿದೆ. ವಿಶೇಷವೆಂದರೆ ಈಗ ಶತಕದ ಸುತ್ತಮುತ್ತ ಗಿರಕಿ ಹೊಡೆಯುತ್ತಿರುವ ತೊಗರಿಬೇಳೆ, ಉದ್ದಿನ ಬೇಳೆ ರೇಟ್ ಗಳು ಪೈಸೆಯ ಲೆಕ್ಕದಲ್ಲಿವೆ. ಜೊತೆಗೆ ಇತರ ವಸ್ತುಗಳ ಬೆಲೆಗಳೂ ಬೆರೆಗುಗೊಳಿಸುವಂತಿವೆ. ನಿಮಗಾಗಿ ದಿನಸಿ ಲಿಸ್ಟ್ ಇಲ್ಲಿದೆ.
©ನಾನು
November 30, 2009
ಬಾ ಕವಿತಾ, ವಿಚಾರ bangalore, electrictiy, koppa, light, power saving 3 Comments
©ಚಿತ್ರ-ನಾನು
ನಾನು ಇಲ್ಲಿ ಬೆಂಗಳೂರಿನಲ್ಲಿ ಶೇವಿಂಗ್ ಮಾಡಿಕೊಳ್ಳಲು ಲೈಟ್ ಹಾಕಿಕೊಳ್ಳದಿದ್ದರೆ
ಅಲ್ಲಿ ನನ್ನಣ್ಣನಿಗೆ ಥ್ರೀ ಫೇಸ್ ವಿದ್ಯುತ್ ಸ್ಪಲ್ಪ ಹೆಚ್ಚು ಸಿಕ್ಕುತ್ತದೆ
ನಾನು ಇಲ್ಲಿ ರೂಮಿನಿಂದ ಹೊರಬರುವಾಗ ಲೈಟ್ ಆಫ್ ಮಾಡಿದರೆ
ಅಲ್ಲಿ ನನ್ನಣ್ಣನ ಇರಿಗೇಷನ್ ಪಂಪ್ ಸೆಟ್ ಧಡ ಧಡ ಸದ್ದು ಮಾಡುತ್ತದೆ
ನಾನು ಇಲ್ಲಿ ಕೊಂಚ ಹೊತ್ತು ಟಿವಿ ಆಫ್ ಮಾಡಿದರೆ
ಅಲ್ಲಿ ನನ್ನಣ್ಣನ ಹೊಲದಲ್ಲಿ ಸ್ಪ್ರಿಂಕ್ಲರ್ ನೀರು ಚಿಮ್ಮಿಸುತ್ತದೆ
ನಾನು ಇಲ್ಲಿ ಒಂದು ರಾತ್ರಿ ಫ್ಯಾನ್ ಇಲ್ಲದೆ ಮಲಗಿದರೆ
ಅಲ್ಲಿ ನನ್ನಣ್ಣ ಸುಖವಾಗಿ ಮಲಗಬಹುದು…….
October 9, 2009
ಫೋಟೋ ಫಿನಿಶ್ cat, koppa Leave a comment
ಚಿತ್ರ – ನಾನು
ಮಾಡೆಲ್ – ಚುಕ್ಕಿ (ನಾಲ್ಕು ತಿಂಗಳಿಗೆ ಒಮ್ಮೆಯಂತೆ, ಒಂದು ಬಾರಿಗೆ ಮೂರರಂತೆ ಮರಿ ಹಾಕಿ ವರ್ಷಪೂರ್ತಿ ಬಿಝಿ ಇರುವವಳು ಇವಳು…)
October 7, 2009
ಫೋಟೋ ಫಿನಿಶ್ coconut, field, green, koppa, nature, pump house, river, water, yield 13 Comments
ನಮ್ಮ ತೆಂಗಿನ ತೋಟ…
ಮನೆಯ ಅಂಗಳದ ನೋಟ….
ನಮ್ಮ ಮನೆಗೆ ಬರಬೇಕಿದ್ದರೆ ಇದೇ ದಾರಿ…
ಮನೆಯ ಪಂಪ್ ಹೌಸ್…ಮುಸುರೆ ಹಳ್ಳದಿಂದ ಜಮೀನಿಗೆ ನೀರು ಪೂರೈಕೆ…
ತುಂಬಿ ಹರಿಯುತ್ತಿರುವ ಮುಸುರೆ ಹಳ್ಳ…ಅಪ್ಪ ಹೇಳುವಂತೆ ಇದು ಬತ್ತಿದ್ದನ್ನು ಅವರೆಂದೂ ಕಂಡಿಲ್ಲ…
ಮನೆಯ ಹತ್ತಿರದ ಪ್ರಕೃತಿ ಸೌಂದರ್ಯ….
ಕೊಪ್ಪದ ಮೇಲ್ ಮಂಜು….
ಕೊಪ್ಪದ ಎಸ್ ಟಿ ಡಿ ಟವರ್ ಬೆಟ್ಟ….
ಎಲ್ಲೆಲ್ಲಿ ನೋಡಲಿ ಹಸಿರನ್ನೇ ಕಾಣುವೆ….
ಹಸಿರಿನ ವನಸಿರಿಗೆ ಒಲಿದು…

ಉತ್ರಿ, ಬಿಳಿ ಜೋಳ ಬಿತ್ರಿ, ನಾ ಬರದಿದ್ರ ನೀವ್ ಸತ್ರಿ…
ಹಸಿರನ್ನು ಕಾಪಾಡುವ ಬೆರ್ಚಪ್ಪ….
ಅಡಿಕೆಯ ತೋಟ…
ಗದ್ದೆಯ ಪಕ್ಕದ ಹಾದಿ….
ಚಿಠ್ಠೀ ಆಯೀ ಹೈ…