1984 ರ ಆರ್ಚೀಸ್ ಗ್ರೀಟಿಂಗ್ ಜಾಹೀರಾತು
November 16, 2010
ಮುದ್ರಣ ಮಾಧ್ಯಮ, ರೆಫರೆನ್ಸ್ archies, greeting card, love Leave a comment
ಜಬ ಪ್ಯಾರ ಕಿಯಾ ತೋ ಡರನಾ ಪಡೇಗಾ…
November 6, 2009
ಫೋಟೋ ಫಿನಿಶ್, ಹಿಂಗೇ ಟೈಮ್ ವೇಸ್ಟ್ garden, love, umbrella Leave a comment

ಕೃಪೆ – ಇಂಟರ್ನೆಟ್
ನಿನಗ….
September 3, 2009
ಬಾ ಕವಿತಾ love, my dream girl 3 Comments

ಏನಾಗಬೇಕಂತ ನೀ ನನಗ ಕೇಳಿದರ
ಏನ ಹೇಳಲಿ ನಾನು ಮಂದೀಗೆ?
ಮಡದಿ, ಪ್ರೇಯಸಿ, ತಾಯಿ ಏನೂ ಆಗಿರಬಹುದು
ನಮ್ಮಿಬ್ಬರಿಗೆ ಗೊತ್ತಿದ್ದರ ಸಾಕಲ್ಲ?
ಮುಂದೊಮ್ಮೆ ಹೀಂಗನ ವ್ಯಾಳಾನ ಬರಬಹುದು
ನೀನ ಕೇಳಬಹುದು ನನ್ನ ಯಾರಂತ?
ಆಗೇನು ಹೇಳಲಿ ಉತ್ತರವ ಮಂದೀಗೆ
ಹೇಳೀತು ಉತ್ತರ ನನ್ನ ಕೈ ಕಡಗ.
ಬಂದಾಗ ಹೇಳಿದ್ದಿ ಮರಳಿ ಹೋಗುವುದಿಲ್ಲ
ಮತ್ತ ಯಾಕ ನೋಡತಿ ಹಿಂತಿರುಗಿ?
ಹೊರಟು ಹೋಗುವುದಿದ್ದರ ಒಮ್ಮೆಲೆ ಹೇಳಿಬಿಡು
ದುಃಖವ ಬಲ್ಲೆ ನಾ ಮೊದಲಿಂದ.
ಕ್ಷಣಕ್ಷಣವೂ ಸಾಯೂಕಿಂತ ಒಮ್ಮೆ ಸಾಯೋದ ಮೇಲು
ಅಂದಾರ ಯಾರೋ ಜಂಗಮರು
ಕೊಲ್ಲುವುದಿದ್ದರ ಹೇಳು ನಾ ಹೊಂಟೆ ನಿನ ಬಿಟ್ಟು
ಸುಮ್ಮಕ ಯಾಕ ನಿನಗ ತ್ರಾಸ?
ಅರಿವಿಲ್ಲದ ಖೋಡಿ ಮತಿಯಿಲ್ಲದ ಗೇಡಿ
ಜೀವನವೇನು ನಮ್ಮ ಗುಲಾಮ?
ಎಲ್ಲ ತಪ್ಪುಗಳ ಮೇಲೆ ಮತ್ತ ಕೇಳತಿನಿ
ಹೇಳು ಬರತಿಯೇನ ನನ ಸಂಗ.










ಚಿಠ್ಠೀ ಆಯೀ ಹೈ…