Please donate school text books, note books, pen, pencil, stationery materials and help poor children to continue their education. You may donate it to mark your birthday, wedding anniversary etc. Please note the NO CASH DONATIONS will be accepted. Please contact mailcautiousmind@gmail.com
ಬಡ ಶಾಲಾ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಪೆನ್ನು, ಪೆನ್ಸಿಲ್ ಹಾಗೂ ಇನ್ನಿತರ ವಸ್ತುಗಳನ್ನು ನೀಡಿ, ಅವರ ವಿದ್ಯಾಭ್ಯಾಸಕ್ಕೆ ನೆರವಾಗಿ. ತಮ್ಮ ಮನೆಯಲ್ಲಿ ನಡೆಯುವ ಪ್ರಮುಖ ಸಮಾರಂಭಗಳ ನೆನಪಿನಲ್ಲಿ ಈ ನೆರವು ನೀಡಿ. ಸಹಾಯವನ್ನು ಹಣದ ರೂಪದಲ್ಲಿ ಕಡ್ಡಾಯವಾಗಿ ಸ್ವೀಕರಿಸಲಾಗುವುದಿಲ್ಲ. ಸಂಪರ್ಕಿಸಿ – mailcautiousmind@gmail.com
Advertisements