ವಿಜಯ ಕರ್ನಾಟಕದಲ್ಲಿ ಪ್ರವರ

ಇಂದಿನ ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದ ಹೆಸರು ಕ್ರಾಂತಿ ವಿಭಾಗದಲ್ಲಿ ಪ್ರಕಟವಾಗಿರುವ ನನ್ನ ಲೇಖನ, ನನ್ನ ಹೆಸರಿನ ಹಿಂದಿನ ಕಥೆ ಹೇಳುತ್ತದೆ.

1

ಉದಯವಾಣಿಯಲ್ಲಿ ಅರಳಿರುವ ಮೇಫ್ಲವರ್

ಮಾಧ್ಯಮ ರಂಗದಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕುತ್ತಿರುವ ಮೇ ಫ್ಲವರ್ ಮೀಡಿಯಾ ಹೌಸ್ ಕುರಿತ ಲೇಖನ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಇಂದು ಅರಳಿದೆ.

mayflower-udayavani