ಕಾಂಡೋಮ್: ಮಾತಾಡಿದವರೆಲ್ಲ ಮಹಾಶೂರರು…

CONDOM

ನಿನ್ನೆ ಪೋಸ್ಟ್ ಮಾಡಿದ ‘ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ?’ ಗೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ನಿನ್ನೆ ಒಂದೇ ದಿನ 270 ಕ್ಕಿಂತಲೂ ಹೆಚ್ಚು ಹಿಟ್ಸ್ ಬಂದಿವೆ ಹಾಗೂ ಬರುತ್ತಲೇ ಇದೆ. ಕಮೆಂಟ್, ಮೇಲ್, ಫೋನ್, ಎಸ್ಎಂಎಸ್ ಮೂಲಕ ಹಿತೈಷಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮೋಟುಗೋಡೆಯ ಗೆಳೆಯರು ಗೋಡೆ ಹಾರಿಬಂದು ನನ್ನ ಲೇಖನವನ್ನು ಹಾರಿಸಿಕೊಂಡು ಹೋಗಿದ್ದಾರೆ. ಅವರಿಗೆ ನನ್ನ ಥ್ಯಾಂಕ್ಸ್. ತಿಳಿಹಾಸ್ಯದ ಜೊತೆಗೆ ಈ ಸಮಸ್ಯೆಯನ್ನು ಬಗೆಹರಿಸುವ ಸಲಹೆಗಳು ಕೂಡ ಬಂದಿವೆ. ಅವು ಇಲ್ಲಿವೆ –

 

ಅವಧಿ ಹೇಳುತ್ತಾರೆ….

very good illustration and write up
pity the condom
maataadone mahaashoora…!

———————————

ಆಸು ಹೆಗ್ಡೆ, ಹೇಳುತ್ತಾರೆ…

ಹೌದೌದು…ಇದುವರೆಗೆ…ಆಗಿದ್ದ…ಮಾತಾಡೋನೇ ಮಹಾಶೂರಾ
ಇನ್ನಿನ್ನು…ಬರೆದೋನೂ…ಬರೆಯೋನೂ …ಆಗಿದ್ದಾನೆ…ಆಗುತ್ತಾನೆ…ಮಹಾಶೂರಾ…

——————————-

ಪ್ರಮೋದ್ ಹೇಳುತ್ತಾರೆ….

ಕಹಿ ಸತ್ಯ

——————————-

ಸಂತೋಷ್ ಅನಂತಪುರ ಹೇಳುತ್ತಾರೆ….

Hey…Very true dude….ಅಪ್ರಿಯವಾದ ಸತ್ಯವನ್ನು ಹೇಳಿದ್ದೀರಿ…!

——————————-

ಉಮೇಶ್ ದೇಸಾಯಿ ಹೇಳುತ್ತಾರೆ….

ಕಾಶಿನಾಥ ನೆನಪಾದ ನೋಡರಿ ಇರ್ಲಿ ಒಳ್ಳೆ ಲೇಖನ ಅಭಿನಂದನೆಗಳು.

——————————

ಸುಪ್ತವರ್ಣ ಹೇಳುತ್ತಾರೆ….

ಮಹಿಳಾ ಡ್ರಗ್ಗಿಸ್ಟ್ ಗಳಿರುವ ಕಡೆ ಸ್ವಲ್ಪ ಜಾಸ್ತಿನೇ ಮುಜುಗರ ಎನ್ನುವುದು ಹೌದಾದರೂ ನನ್ನ ಅನುಭವದ ಪ್ರಕಾರ ಇವತ್ತಿನ ತನಕ ಯಾವುದೇ ಮೆಡಿಕಲ್ ಅಂಗಡಿಯಲ್ಲಿ ಅಂಗಡಿಯಾತ ನನಗೆ ಮುಜುಗರ ತಂದಿಲ್ಲ. ಅವರಿಗೆ ಅದು ದಿನನಿತ್ಯದ ಕೆಲಸ. ಮುಜುಗರ ಏನಿದ್ದರೂ ನಮ್ಮ ಮನಸ್ಸಿನ ಆಟ ಅಷ್ಟೆ. ಏನೋ! ನಿಮ್ಮ ಅನುಭವ ಬೇರೇನೇ ಇರಬಹುದು! ಮೊದಲ ಸಲ ಕಾಂಡೋಮ್ ಕೊಳ್ಳುವುದು ಮಾತ್ರ ಮೊದಲ ಸಲದ ಸೆಕ್ಸ್ ಗಿಂತ ಕಷ್ಟ ! ಇದು ನನ್ನ ಅನುಭವ !

—————————–

ಸುನಾಥ್ ಹೇಳುತ್ತಾರೆ…

ಕಾಂಡೋಮ್ ಬಗೆಗೆ ಈಗಿರುವ ಪ್ರಚಾರ ಏನೇನೂ ಸಾಲದು ಅಂತ ನನ್ನ ಅಭಿಪ್ರಾಯ.
ಸರಕಾರ ಮಿತಸಂತಾನಕ್ಕೆ ಇನ್ನೂ ಜಾಸ್ತಿ ಪ್ರಚಾರ ಕೊಡಬೇಕು. ಕಾಂಡೋಮ್ ಗಳು ಸಿಗುವ ಜಾಗಗಳಲ್ಲಿ ದೊಡ್ಡ ಫಲಕಗಳನ್ನು ಹಾಕಬೇಕು. ಅಲ್ಲಿ ಆಕರ್ಷಕವಾದ ಸ್ಲೋಗನ್ಸ್ ಬೇಕು. ನನಗೆ ನೆನಪಿದ್ದ ಎರಡು ಹಳೆಯ ಸ್ಲೋಗನ್ಸ್ ಹೇಳುತ್ತೇನೆ:
(೧) Make love, not children!
(೨) None is fun!

ಮುಖ್ಯವಾಗಿ, ಇದರಲ್ಲಿ ಏನೂ ತಪ್ಪಿಲ್ಲವೆನ್ನುವ ಭಾವನೆ ಬರುವಂತಹ ಜಾಹೀರಾತುಗಳು ಬರಬೇಕು. ಅಂದಾಗ ಗ್ರಾಹಕನ/ಗ್ರಾಹಕಿಯ ಮುಜುಗರ ತಪ್ಪೀತು.

 

2 thoughts on “ಕಾಂಡೋಮ್: ಮಾತಾಡಿದವರೆಲ್ಲ ಮಹಾಶೂರರು…

  1. ಮೊನ್ನೆ ನನಗೆ ವೈರಲ್ ಜ್ವರ ಬಂದಿತ್ತು,ಮಾತ್ರೆ ತಗೊಳ್ಳೋಕೆ ಅಂತ ಮೆಡಿಕಲ್ ಗೆ ಹೋಗಿದ್ದೆ.ಮಾತ್ರೆ ಚೀಟಿ ತೋರಿಸಿದ ತಕ್ಷಣ ಮೆಡಿಕಲ್ ನವ ಸ್ಟೂಲ್ ಹತ್ತಿ ಒಂದು ಡಬ್ಬಿ ತಂದು ಟೇಬಲ್ ಮೇಲಿಟ್ಟ .ನೋಡಿದ್ರೆ ಕಾಮಸೂತ್ರ ಕಾಂಡೋಮ್ ಡಬ್ಬಿ.
    ಇದೇನಪ್ಪ ಜ್ವರಕ್ಕೇನಾದ್ರೂ ಸೆಕ್ಸ್ ಮದ್ದು ಅಂತ ಡಾಕ್ಟ್ರೇನಾದ್ರೂ ಚೀಟೀಲಿ ಬರೆದಿರಬಹುದಾ ಅಂದುಕೊಂಡು ’ರೀ ಮಾತ್ರೆ ಬೇಕ್ರಿ ನಂಗೆ ಇದಲ್ಲ ’ ಅಂದೆ .ನೋಡಿದ್ರೆ ಆ ಮಹಾಶಯ ಕಾಂಡೋಮ್ ನ ಹಳೆ ಡಬ್ಬಿಯಲ್ಲಿ ಹೊಸ ಮಾತ್ರೆಗಳಿಟ್ಟಿದ್ದ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.