ನಾವು ದೇಹವನ್ನು ಅಸ್ವಚ್ಘವಾಗಿಡುವುದು,
ವ್ಯಾಯಾಮ ಮಾಡದಿರುವುದು,
ನಮಗಿರುವ ರೋಗಗಳ ಬಗ್ಗೆ ಕಂಡಕಂಡವರೆದುರು ಮತ್ತೆ ಮತ್ತೆ ವಿನಾಕಾರಣ ಪ್ರಸ್ತಾಪಿಸುವುದು,
ದೇಹಕ್ಕೆ ಹಾನಿಕಾರಕವಾಗಿರುವ ಪದಾರ್ಥಗಳನ್ನು ಸೇವಿಸುವುದು,
ಆರೋಗ್ಯವನ್ನು ಕಾಪಾಡಿಕೊಳ್ಳದಿರುವುದು,
ದೇವರು ಸಾಕಷ್ಟು ಹಣ, ಸಮಯ, ಸೌಲಭ್ಯ ನೀಡಿದ್ದರೂ ಆಹಾರದ ಕುರಿತು ನಿರಾಸಕ್ತಿ ವಹಿಸುವುದು,
ಮತ್ತೆ ಮತ್ತೆ ಜಡ್ಡು ಬೀಳುವುದು,
ಈ ಎಲ್ಲವೂ, ನಾವು ದೇವರಿಗೆ ಮಾಡುವ ಅಪಮಾನ…..