ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ…..

ಆತ್ಮೀಯರೇ,

ಎಷ್ಟೇ ಕೇರ್ ತೆಗೆದುಕೊಂಡರೂ ಆಗಬಾರದ್ದು ಆಗಿಹೋಗಿದೆ. ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ. ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಲ್ಲಿ icu ನಲ್ಲಿ ಅದನ್ನು ದಾಖಲಿಸಲಾಗಿದೆ. ಕಂಪ್ಯೂಟರ್ ಗುಣವಾದ ತಕ್ಷಣ ಮತ್ತೆ ಬ್ಲಾಗಿಂಗ್ ಶುರು ಮಾಡುತ್ತೇನೆ…..

ಕ್ಷಮೆಯಿರಲಿ…..

ವಿಶ್ವಾಸಿ…

ಸುಘೋಷ್ ಎಸ್. ನಿಗಳೆ