ನನ್ನ ಕಂಪ್ಯೂಟರ್ ಚೇತರಿಸಿಕೊಳ್ಳುತ್ತಿದೆ…

ಎರಡು ತಪ್ಪುಗಳಾಗಿದ್ದವು.

1. ಟೆಂಪ್ ಫೈಲ್ ಗಳನ್ನು ಕಳೆದ ಸುಮಾರು ಮೂರು ವರ್ಷಗಳಿಂದ ಡಿಲೀಟ್ ಮಾಡಿರಲಿಲ್ಲ.

2. ಫ್ರೀ ಎಂಟಿ ವೈರಸ್ ಅನ್ನು ನಂಬಿದ್ದೆ.

ಈಗ ಎರಡೂ ಪ್ರಾಬ್ಲಂ ಗಳೂ ಸಾಲ್ವ್ ಆಗಿವೆ. ಕಂಪ್ಯೂಟರ್ ಚೇತರಿಸಿಕೊಳ್ಳುತ್ತಿದೆ. ನಿರಂತರ ಬ್ಲಾಗಿಂಗ್  ಆರಂಭವಾಗಲಿದೆ….

ಫೋಟೋ - ಇಂಟರ್ನೆಟ್