ಸಾಫ್ಟ್ ವೇರ್ ಇಂಜಿನಿಯರ್ ಹೀಗೆ ಪ್ರಾಮಿಸ್ ಮಾಡಿರ್ಲೇಬೇಕಂತೆ…

1. ನಾನು ವಿಶ್ರಾಂತಿ ತೆಗೆದುಕೊಳ್ಳುವುದನ್ನು ದ್ವೇಷಿಸುತ್ತೇನೆ.

2. ನನ್ನ ಬಾಲ್ಯದಲ್ಲಿಯೇ ನಾನು ಬದುಕನ್ನು ಎಂಜಾಯ್ ಮಾಡಿ ಆಗಿದೆ.

3. ನನಗೆ ಟೆನ್ಶನ್ ಅಂದ್ರೆ ತುಂಬಾ ಇಷ್ಟ.

4. ನನ್ನ ಕುಟುಂಬದ ಜೊತೆ ಸಮಯ ಕಳೆಯೋದು ಅಂದ್ರೆ ನನಗಾಗಲ್ಲ.

5. ಭಾನುವಾರ ಹಾಗೂ ರಜಾದಿನಗಳಂದು ಕೆಲಸ ಮಾಡೋದು ಅಂದ್ರೆ ನನಗೆ ಪಂಚಪ್ರಾಣ.

6. ನನ್ನ ಮೇಲೆಯೇ ನನಗೆ ಸೇಡು ತೀರಿಸಿಕೊಳ್ಳಬೇಕಾಗಿದೆ.

(ದಾವಣಗೆರೆಯಿಂದ ಚಂದ್ರಶೇಖರ್ ಕಳಿಸಿದ್ದು)