ಸಂತೆಯೊಳಗೊಂದು ಮನೆಯ ಮಾಡಿ ನಾಟಕಕ್ಕೆ ಆಹ್ವಾನ…

ಪ್ರತಿಮಾ ನಾಟಕ ರಂಗ 1970 ರಿಂದಲೂ ರಂಗ ಚಟುವಟಿಕೆಗಳಲ್ಲಿ ನಿರತವಾಗಿದೆ. ಖ್ಯಾತ ಬರಹಗಾರರು ಹಾಗೂ ವಿಮರ್ಶಕರಾದ ಪಿ. ಲಂಕೇಶ್, ಡಾ. ಕೆ. ಮರುಳಸಿದ್ದಪ್ಪ, ಟಿ. ಎನ್. ಸೀತಾರಾಮ್, ಕಿ.ರಂ. ನಾಗರಾಜ್ ಹಾಗೂ ಇತರ ಸಮಾನ ಮನಸ್ಕರ ಪ್ರಯತ್ನದ ಫಲವೇ ಪ್ರತಿಮಾ ನಾಟಕ ರಂಗ. ಪ್ರಸ್ತುತ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನವು ಬಡಾವಣೆ ರಂಗಭೂಮಿಯ ಪರಿಕಲ್ಪನೆಯನ್ನು ಪ್ರಚುರಪಡಿಸುವುದರಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಖ್ಯಾತ ನಿರ್ದೇಶಕ ಎಂ ಸಿ ಆನಂದ್ ಅವರು ರಚಿಸಿ, ನಿರ್ದೇಶಿಸಿರುವ ‘ಸಂತೆಯೊಳಗೊಂದು ಮನೆಯ ಮಾಡಿ’ ನಾಟಕವನ್ನು ಏಪ್ರಿಲ್ 24 ರಂದು ಪ್ರದರ್ಶಿಸಲಿದೆ. ರಿಸೆಷನ್ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಹಾಸ್ಯದ ಮೂಲಕ ಪ್ರದರ್ಶಿಸುತ್ತಿರುವುದು ನಾಟಕದ ವಿಶೇಷತೆ.

ಸ್ಥಳ – ಸುಚಿತ್ರಾ ಸಭಾಂಗಣ (ಸುಚಿತ್ರಾ ಫಿಲಂ ಸೊಸೈಟಿ), ನಂ. 36, 9ನೇ ಮೇನ್, ಬಿ. ವಿ. ಕಾರಂತ್ ರೋಡ್, ಬನಶಂಕರಿ ಎರಡನೇ ಹಂತ, ಬೆಂಗಳೂರು- 70

ಸಮಯ – ಸಂಜೆ 6.30 ಕ್ಕೆ.

ವಿವರಗಳಿಗೆ – 9980157147 ಅಥವಾ 9980007239.

ತಪ್ಪದೇ ಬನ್ನಿ….

ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ
ಸಂತೆಯೊಳಗೊಂದು ಮನೆಯ ಮಾಡಿ