ಹೆಂಡತಿ ಕಾರಿನಡಿ ಸಿಕ್ಕು ಒದ್ದಾಡಿದಾಗ, ಗಂಡು ಹಕ್ಕಿಯ ಆಕ್ರಂದನ…

ಛಾಯಾಚಿತ್ರಗಳನ್ನು ಕಳಿಸಿಕೊಟ್ಟಿದ್ದು – ಶಶಿ ಜೋಯಿಸ್.

ಈ ಕೆಳಗಿನ ಚಿತ್ರಗಳು ಎಷ್ಟೊಂದು ಭಾವನೆಗಳನ್ನು ಹೇಳುತ್ತವೆ….

ಕಾರು ಅಪ್ಪಳಿಸಿದ ಕಾರಣ ಹೆಣ್ಣು ಹಕ್ಕಿ ಗಾಯಗೊಂಡಿರುವುದು...
ತನ್ನ ಮಡದಿಗೆ ಆಹಾರ ತಂದು ಆರೈಕೆಗೆ ಧಾವಿಸಿದ ಗಂಡು ಹಕ್ಕಿ...
ಮತ್ತೊಮ್ಮೆ ಆಹಾರ ತಂದಾಗ, ಮಡದಿಯನ್ನು ಎಬ್ಬಿಸಲು ಯತ್ನಿಸುತ್ತಿರುವುದು...ಆದರೆ...
ಹೆಂಡತಿಯ ಅಗಲಿಕೆಯ ದುಃಖ ತಾಳಲಾರದೆ ಆಕ್ರಂದನ...
ತಡೆಯಲಾಗದ ದುಃಖ...
ಇನ್ನು ಇದಕ್ಕೆ ಸಮಾಧಾನ ಮಾಡುವುದು ಹೇಗೆ?