ರೋಮಿಯೋ ಜೂಲಿಯೆಟ್

ರೋಮಿಯೋ ಜೂಲಿಯೆಟ್
ರೋಮಿಯೋ ಜೂಲಿಯೆಟ್
ರೋಮಿಯೋ ಜೂಲಿಯೆಟ್

ನಾಟಕ – ರೋಮಿಯೋ ಜೂಲಿಯೆಟ್

ದಿನಾಂಕ : ಮಂಗಳವಾರ, ಬುಧವಾರ, 18 ಮತ್ತು 19 ಮೇ 2010
ಸಮಯ : ಸಂಜೆ 7.30
ಸ್ಥಳ : ರಂಗಶಂಕರ

ಟಿಕೇಟ್ ಬೆಲೆ : 70/-

ದೂ : 9880695659

ದಯವಿಟ್ಟು ಬನ್ನಿ ಸ್ನೇಹಿತರನ್ನೂ ಕರೆತನ್ನಿ.

ಪಾತ್ರವರ್ಗ
ಶೇಕ್ಸ್ ಪಿಯರ್ : ಸುಮನ್ ಜಾದೂಗರ್
ಬೆನ್ವೋಲಿಯೋ : ನಂದಕುಮಾರ್
ಟಿಬಾಲ್ಟ್ : ಪಾರ್ಥಸಾರಥಿ ಎಸ್.
ರೋಮಿಯೋ :  ಜಯದೇವ ಎಂ
ಪೀಟರ್ : ರವಿ
ಮರ್ಕ್ಯೂಷಿಯೋ : ರಘು ಸಿರಸಿ
ಪ್ಯಾರಿಸ್ : ಚಂದನ್ ವಿ
ಕ್ಯಾಪ್ಯುಲೆಟ್ : ಕಿಶೋರ್

ಶ್ರೀಮತಿ ಕ್ಯಾಪ್ಯುಲೆಟ್ : ದೀಪ ಬಿ. ಕೆ
ಆಯಾ : ಚಿತ್ಕಳಾ ಬಿರಾದರ್

ಜೂಲಿಯಟ್ : ಶ್ವೇತಾ ವಿ. ಡಿ
ಫ್ರೈಯರ್ ಲಾರೆನ್ಸ್ : ಕಿರಣ್ ವಿಪ್ರ
ನೃತ್ಯ : ಸಭಾ ಮತ್ತು ಸುರೇಶ್ ಆರಾಧ್ಯ

ಗುಂಪು : ರಘು, ಶಾಸ್ತ್ರಿ, ಪ್ರಮೋದ್, ವಿಜಯ್, ಭೂಪೇಶ ಬೆಳಗಲಿ, ಪ್ರಸಾದ್, ಸುರಭಿ ವಸಿಷ್ಠ

ರಂಗದ ಹಿಂದೆ
ಬೆಳಕು : ಮುಸ್ತಫಾ
ವಸ್ತ್ರವಿನ್ಯಾಸ : ನಂದಿನಿ
ಸಂಗೀತ ನಿರ್ವಹಣೆ : ಸುಮನ್ ಜಾದೂಗಾರ್

ರಂಗಸಜ್ಜಿಕೆ : ಪೃಥ್ವಿ ಆರಾಧ್ಯ ಸಹಕಾರ: ಶ್ರೀಧರ ಮೂರ್ತಿ
ರಂಗಪರಿಕರ : ರಘುನಂದನ, ಶಾಸ್ತ್ರಿ, ಸುನೈನಾ

ವಿನ್ಯಾಸ ಮತ್ತು ನಿರ್ದೇಶನ : ಪೃಥ್ವಿ ಆರಾಧ್ಯ