ಯಾರು ಹೇಳಿದ್ದು ಪೆಟ್ರೋಲ್ ಬೆಲೆ ಜಾಸ್ತಿ ಅಂತ?

ಕಳಿಸಿಕೊಟ್ಟದ್ದು – ಜಗಳೂರು ಸೀತಾರಾಮ್

ಪೆಟ್ರೋಲ್ ನಲ್ಲಿ ಇರೋ ಸುಖ ಗೊತ್ತೆ ಇರ್ಲಿಲ್ಲ...ಹುಂ ಅಂತೀಯಾ...ಉಹೂಂ ಅಂತೀಯಾ...

ಪೆಪ್ಸಿ – 330 ಎಂಎಲ್ ಗೆ 25 ರೂಪಾಯಿ.

ಅಂದ್ರೆ ರೂ. 76 ಪ್ರತಿ ಲೀಟರ್.

ಶಾಂಪೂ – 400 ಎಂಎಲ್ ಗೆ 165 ರೂಪಾಯಿ.

ಅಂದ್ರೆ ರೂ. 413 ಪ್ರತಿ ಲೀಟರ್.

ಹೇರ್ ಆಯಿಲ್ – 100 ಎಂಎಲ್ ಗೆ 21 ರೂಪಾಯಿ.

ಅಂದ್ರೆ ರೂ. 210 ಪ್ರತಿ ಲೀಟರ್.

ಕಿಂಗ್ ಫಿಶರ್ ಸ್ಟ್ರಾಂಗ್ – 650 ಎಂಎಲ್ ಗೆ 95 ರೂಪಾಯಿ.

ಅಂದ್ರೆ ರೂ. 169 ಪ್ರತಿ ಲೀಟರ್.

ರಾಯಲ್ ಚಾಲೆಂಜ್ – 180 ಎಂಎಲ್ ಗೆ 110 ರೂಪಾಯಿ.

ಅಂದ್ರೆ ರೂ. 645 ಪ್ರತಿ ಲೀಟರ್.

ಹಾಗೂ ಪೆಟ್ರೋಲ್ ರೂ. 60 ಪ್ರತಿ ಲೀಟರ್.

ಪುಣ್ಯ ನಮ್ಮ ಗಾಡಿಗಳು ಪೆಟ್ರೋಲ್ ಮೇಲಷ್ಟೇ ಓಡುತ್ವೆ.