ಚಮ್ಮಾರನನ್ನೂ ಬಿಡಲಿಲ್ಲ ಬಿಜೆಪಿ ಕಾರ್ಯಕರ್ತರು

ಇದಾ ಅಭಿವೃದ್ಧಿ ಅಂದ್ರೆ?

ಕೃಪೆ – ವಿಜಯ ಕರ್ನಾಟಕ

ಏನ್ ಕರ್ಮಾರೀ ಈ ಜಾಹೀರಾತುಗಳದ್ದು

ಮೊನ್ನೆಯ ವಿಜಯ ಕರ್ನಾಟಕದಲ್ಲಿ ಈ ಜಾಹೀರಾತು ಪ್ರಕಟಗೊಂಡಿದೆ. ಕನ್ನಡ ಲಿಪಿಯಲ್ಲಿ ಹಿಂದಿ ಬರೆದಿದೆ ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯ. ಎಲ್ಲ ಕನ್ನಡಿಗರಿಗೆ ಹಿಂದಿ ಬರುತ್ತದೆ ಎಂದು ಭಾವಿಸಿದೆಯೆ ಈ ಸಚಿವಾಲಯ?

...............

ಇಂದು ಸುಭಾಷರ 114 ನೇ ಜನ್ಮದಿನ

“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ”

ವಂದೇ ಮಾತರಂ

ಮುಖ್ಯಮಂತ್ರಿ v/s ಗವರ್ನರ್ ಯುದ್ಧದಲ್ಲಿ ಬಸ್ಸಿಗೆ ಕಲ್ಲು ಬೇಡ

ರಾಜ್ಯಕ್ಕೆ ಈಗಾಗಲೇ ಹಾಸಿ ಹೊದ್ದುಕೊಂಡು ಮಚ್ಚರ್ ದಾನಿ ಕಟ್ಟಿಕೊಳ್ಳುವಷ್ಟು ಸಮಸ್ಯೆಗಳಿಗೆ. ಇದೂ ಸಾಲದೆಂಬಂತೆ ಇದೀಗ ಯಡ್ಡಿ ವರ್ಸಸ್ ಹಂಸ್ ಗಲಾಟೆ ಶುರುವಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ನಿಷ್ಪಾಪಿ ಬಸ್ಸುಗಳು ಏಟು ತಿಂದಿವೆ. ಮತ್ತೆ ಕೆಲವು ಬೆಂಕಿಗೆ ಆಹುತಿಯಾಗಿವೆ. ಅಭಿವೃದ್ಧಿಯ ಮಂತ್ರ ಜಪಿಸುವ ಯಡಿಯೂರಪ್ಪ ಅಭಿಮಾನಿಗಳೇ, ಇದೆಂಥ ಪ್ರತಿಭಟನೆ? ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಗುವುದು ಬೇಡ.

ಇದಂ ಮಮ

ಮೊಬೈಲ್ ನಂಬರ್ ಪೋರ್ಟಿಬಿಲಿಟಿ ಈಗ ದೇಶಾದ್ಯಂತ ಲಭ್ಯ

ಮೊಬೈಲ್ ನಂಬರ್ ಪೋರ್ಟಿಬಿಲಿಟಿ ಈಗ ಲಭ್ಯ. ಹೆಚ್ಚಿನ ವಿವರಗಳಿಗೆ  www.trai.gov.in

(ಚಿಕ್ಕ ಫಾಂಟ್ ಸೈಜ್ ಗೆ ವಿಷಾದವಿದೆ)

ಜಾಹಿರಾತು ಕೃಪೆ - ವಿಕ