ಸ್ವಂತ ಕವಿತೆಯ ಓದು

ಕರ್ನಾಟಕ ಸಾಹಿತ್ಯ ಅಕಾಡೆಮಿ “ಸ್ವಂತ ಕವಿತೆಯ ಓದನ್ನು” ತನ್ನ ವೆಬ್ ಸೈಟಿನಲ್ಲಿ ಪರಿಚಯಿಸಿದೆ. ಇಲ್ಲಿ ಕವಿಗಳು ತಮ್ಮ ಕವಿತೆಗಳನ್ನು ತಾವೇ ಓದುತ್ತಾರೆ. ಇದಕ್ಕಾಗಿ ಶ್ರೀ. ಜಿ. ಎನ್. ಮೋಹನ್ ಅವರ ಪ್ರಧಾನ ನಿರ್ದೇಶನದಲ್ಲಿ ನಾನು ಅಂಕೋಲಾದ  ಶ್ರೀ. ವಿಷ್ಣು ನಾಯ್ಕ ಹಾಗೂ ಕುಮಟಾದ ಡಾ. ಬಿ. ಎ. ಸನದಿ ಅವರ ಕವಿತೆಗಳ ಓದಿನ ಸಂಚಿಕೆ ನಿರ್ದೇಶನ ಮಾಡಿದ್ದೇನೆ.  ಅದನ್ನು ಇಲ್ಲಿ ನೋಡಬಹುದು ಹಾಗೂ ಓದಬಹುದು.

.............
...................
.......................
..................
.........................

2 thoughts on “ಸ್ವಂತ ಕವಿತೆಯ ಓದು

  1. ಬಹಳ ಧನ್ಯವಾದಗಳು ಸುಘೋಷ್, ಈ ರೀತಿ ಕವನಗಳ ಓದುವಿಕೆ ಕೇಳಬೇಕು ಅಂತ ತುಂಬಾ ಆಸೆ ಇತ್ತು… ಎಷ್ಟೋ ದಿನ ಯೋಚಿಸಿದ್ದುಂಟು ಈ ರೀತಿ ಯಾರದರು ಜನರಿಗೆ ಕೊಟ್ಟರೆ ಒಳ್ಳೆಯದಲ್ಲವೇ ಎಂದು…. ಮೋಹನ್ ಸರ್ ಹಾಗೂ ನಿಮಗೂ, ನಿಮ್ಮ ಸ್ನೇಹಿತರಿಗೂ ನಮ್ಮ ಧನ್ಯವಾದಗಳು……

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s