ಎನ್ ಆರ್ ನಾರಾಯಣಮೂರ್ತಿ ಸಂದರ್ಶನ

ವನವಾಸ ಮುಗಿದಿದೆ. ಬ್ಲಾಗ್ ಅಡ್ ಡೇಟ್ ನಿಲ್ಲಿಸಿದ್ದಕ್ಕೆ ನಾನು ಕ್ಷಮೆ ಕೇಳಿದ್ದೂ ಆಗಿದೆ, ತಾವು ಕ್ಷಮಿಸಿದ್ದೂ ಆಗಿದೆ. ಈಗೇನಿದ್ದರೂ ಮತ್ತೆ ರಮ್ಯ ಚೈತ್ರ ಕಾಲ…

ಐತಿಹಾಸಿಕ ಕಾರ್ಯಕ್ರಮವೊಂದರಲ್ಲಿ ತೊಡಗಿಕೊಂಡಿದ್ದರಿಂದ ಬ್ಲಾಗಿಗಾಗಿ ಸಮಯ ಸಿಗಲಿಲ್ಲ. ಆ ಐತಿಹಾಸಿಕ ಕಾರ್ಯಕ್ರಮವೇ ಬೆಳವಾಗಿಯ ವಿಶ್ವ ಕನ್ನಡ ಸಮ್ಮೇಳನ. ಮೊದಲ ದಿನ ಸಾಹಿತಿ ಡಾ. ಯೂ. ಆರ್. ಅನಂತಮೂರ್ತಿಯವರು ಬಿಡುಗಡೆಗೊಳಿಸಿದ ‘ಪುನರಾವಲೋಕನ’ ಸಂದರ್ಭ ಗ್ರಂಥದ ತಯಾರಿಯಲ್ಲಿ ತೊಡಗಿಕೊಂಡಿದ್ದೆ. ಈ ಸಂದರ್ಭ ಗ್ರಂಥಕ್ಕೆ ಪ್ರೋ. ಹಂಪನಾ ಸಂಪಾದಕರು. ಜಿ. ಎನ್. ಮೋಹನ್ ಸಹ- ಸಂಪಾದಕರು. ನಾನು ಈ ಗ್ರಂಥದ ರಿಸೋರ್ಸ್ ಟೀಮ್ ನಲ್ಲಿದ್ದೆ. ಕೇವಲ 20 ದಿನಗಳ ಅವಧಿಯಲ್ಲಿ 400 ಪುಟಗಳ ಸಂದರ್ಭ ಗ್ರಂಥ ತಯಾರಾಗಿ, ಇದೀಗ ಕನ್ನಡಿಗರ ಕೈಯಲ್ಲಿದೆ. ಈ ಪುಸ್ತಕದ ತಯಾರಿ ಹೇಗೆಲ್ಲ ನಡೆಯಿತು, ಕೆಲ ಹೆಸರುವಾಸಿ (ಹೆಸರಷ್ಟೇ ವಾಸಿ) ಎಂದೆನಿಸಿರುವ ಸಾಹಿತಿಗಳೊಡನೆ ಒಡನಾಡುವಾಗ ಆದ ಪ್ರಸಂಗಗಳೇನು ಎಂಬುದನ್ನೆಲ್ಲ ಅಚಾನೂಕವಾಗಿ ಬ್ಲಾಗಿನಲ್ಲಿ ದಾಖಲಿಸುತ್ತೇನೆ.

ಪ್ರಸ್ತುತ, ಈ ಗ್ರಂಥಕ್ಕಾಗಿ ನಾನು ಇನ್ಫೋಸಿಸ್ ನ ಎನ್. ಆರ್. ನಾರಾಯಣಮೂರ್ತಿಯವರನ್ನು ಸಂದರ್ಶಿಸಿದ್ದೇನೆ. ಆ ಸಂದರ್ಶನವನ್ನು ನೀವು ಅವಧಿಯಲ್ಲಿ ಓದಬಹುದು. ಇದೇ ಸಂದರ್ಶನ ಕನ್ನಡಪ್ರಭ ಪತ್ರಿಕೆಯಲ್ಲಿ ಮಾರ್ಚ್ 11 ರಂದು ಪ್ರಕಟವಾಗಿದೆ. ಅದರ ಸ್ಕ್ರೀನ್ ಶಾಟ್ ಇಲ್ಲಿದೆ. ಓದಿ, ಅಭಿಪ್ರಾಯ ತಿಳಿಸಿ.

ಸಂದರ್ಶನದಲ್ಲಿ...
..................
Advertisements

3 thoughts on “ಎನ್ ಆರ್ ನಾರಾಯಣಮೂರ್ತಿ ಸಂದರ್ಶನ

  • ಪರಾಂಜಪೆ ಸರ್,

   ಅಚಾನೂಕ ಶಬ್ದ ಖಂಡಿತ ಮೂಲ ಕನ್ನಡದ್ದಲ್ಲ. ಅದು ‘ಅಚಾನಕ್’ ಎಂಬ ಪರ್ಷಿಯನ್ ಶಬ್ದದ ಮೆಟಾಮಾರ್ಫಾಸಿಸ್. ಹಿಂದಿ ಹಾಗೂ ಮರಾಠಿಯ ಮೂಲಕ ಕನ್ನಡಕ್ಕೆ ಬಂದಿದೆ. ನಮ್ಮ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಬಳಸುತ್ತಾರೆ. all of a sudden, ಪೂರ್ವ ಸೂಚನೆಯಿಲ್ಲದೆ, ದಿಢೀರನೇ ಎಂಬ ಅರ್ಥಗಳಿವೆ ಈ ಶಬ್ದಕ್ಕೆ.
   ಇನ್ನು ‘ಅನೂಚಾನ’ ಎಂಬ ಶಬ್ದಕ್ಕೆ ಪರಂಪರೆಯಾಗಿ ನಡೆದು ಬಂದ ಪದ್ಧತಿ, ವ್ಯಾಸಂಗಶೀಲನಾದ ಎಂಬ ಅರ್ಥವಿದೆ. (ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಘಂಟು)
   ನಾನು ಇಲ್ಲಿ ‘ಪೂರ್ವ ಸೂಚನೆ ನೀಡದೆ’ ಎಂಬ ಅರ್ಥದಲ್ಲಿ ಬಳಸಿದ್ದೇನೆ. 🙂
   ತಮ್ಮ ಬಳಿ ಈ ಶಬ್ದದ ಕುರಿತಂತೆ ಹೆಚ್ಚಿನ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ.
   ವಿಶ್ವಾಸಿ
   ಸುಘೋಷ್

 1. Congratulations for having interviewed Sri. N R Narayana Murthy. I would like to know few more details from Sri. Murthy.

  1. As per the interview, Infosys is not having the necessary domain experience in creating the Kannada software. If that is the situations, either Infosys or Infosys foundation or Sri Murthy himself can help those who have got expertise in creating a user friendly Kannada software. Help could be either in terms of finance, infrastructure or in terms of manpower.

  2. Sri. Murthy had opinied that software companies need be treated on part with other companies for taxation matter which is somehow not implemented by our union government and there is also a proposal to extend the tax exemption by another 2 years. Similar facility is not made available in this scale to any other industry in the past. Companies like Infosys, TCS, Wipro, Tech Mahindra who are major beneficiaries have taken very good advantange of these exemptions and have grown beyond leaps and boundaries.

  Infosys which itself had saved over 10000 crores in terms of taxes (may be infation adjusted value) is allocating a meagre sum of 30 crores 40 crores to its foundation and in the earlier years it was few crores of rupees. Infosys can lead the way by allocating atlest 25% of the taxes saved due to favourble govt. policies atleast from the year 2010-11 to various CSR activities and if should ideally assist other than Infosys foundation in its CSR activities rather than to help/assist Infosys foundation which is again concentrates only on selected few areas of their own choice. There are thousands of areas of social work carried out by many organisations which deserves help.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s