‘ಸುಧಾ’ದಲ್ಲಿ ಸೆಟ್ ವೆಟ್ ಸೆಕ್ಸಿ

ಈ ವಾರದ ಸುಧಾದ ಜಾಣರ ಪೆಟ್ಟಿಗೆಯಲ್ಲಿ ಪ್ರಕಟವಾಗಿರುವ ನನ್ನ ಪತ್ರ.

...............

Advertisements

7 thoughts on “‘ಸುಧಾ’ದಲ್ಲಿ ಸೆಟ್ ವೆಟ್ ಸೆಕ್ಸಿ

  1. ಇಂತಹ ಬಹಳ ಕಾಡೋ ಜಾಹೀರಾತುಗಳು ಇವೆ ಇದು ಎಲ್ಲವಕ್ಕೂ ಅನ್ವಯಿಸುತ್ತೆ,,,ಸುಘೋಷ್ ನಿಮ್ಮ ಕಳಕಳಿಯಲ್ಲಿ ಅರ್ಥವಿದೆ ಅದ್ರಲ್ಲೂ ಕಿರು ಪರದೆ ಮನೆ ಮಂದಿ ಕುಳಿತು ನೋಡಲು ಮುಜುಗರ ಆಗಬಾರ್ದು…

  2. ಸರ್‍, ಹೌದು. ಇನ್ನೂ ಅನೇಕ ಜಾಹಿರಾತುಗಳು ಇಂಥ ಸ್ವಚ್ಛಂದ (ಅಂದ???)ವಾಗಿ ಬಿತ್ತರಗೊಳ್ಳುತ್ತಿವೆ. ಕೇವಲ ಹಣ ಮಾಡುವ ಉದ್ದೇಶದಿಂದ ಕೀಳುಮಟ್ಟದ ಜಾಹಿರಾತುಗಳನ್ನು ಪ್ರದರ್ಶಿಸುವುದು, ಅದರಲ್ಲಿಯೂ ಅನೇಕ ಕೌಟುಂಬಿಕ ಧಾರಾವಾಹಿ ಅಥವಾ ಮನೆಮಂದಿಯಲ್ಲ ನೋಡುವ ಕಾರ್ಯಕ್ರಮಗಳ ನಡುವೆ ತೋರಿಸುವುದು ಅತ್ಯಂತ ಹೇಯ ಎನ್ನಬಹುದು. ಎಲ್ಲದಕ್ಕೂ ಒಂದು ಸಭ್ಯತೆ, ಮಿತಿಯಿದೆ ಎಂಬ ಅಂಶವನ್ನು ಜಾಹಿರಾತು ನಿರ್ಮಾಪಕರು, ಅವನ್ನು ಬಿತ್ತರಿಸುವ ವಾಹಿನಿಗಳು ಎಚ್ಚೆತ್ತುಕೊಳ್ಳಬೇಕು. ಮಹಿಳಾ ಸಂಘಟನೆಗಳು, ಮಹಿಳಾ ಹಕ್ಕು ಇತ್ಯಾದಿ ಮಾತಾಡುವ ಮಂದಿ ಸುಮ್ಮನಿದ್ದಾರೆ ಎಂದರೆ….

      • ನಮ್ಮ ಯೋಚನೆಗೆ ದನಿ ಕೊಟ್ಟಿದ್ದಿರಿ ,,ಸುಘೋಷ್..ಧನ್ಯವಾದಗಳು..ಆದರೆ ನನ್ನದೊಂದು ಪ್ರಶ್ನೆ ಇದೆ..ನೀವು ಕೇವಲ ಜಾಹಿರತೊಂದನ್ನೇ ಏಕೆ ಉಲ್ಲೇಖಿಸಿದ್ದಿರಿ…????ಕಿರುತೆರೆಯ ಹಲವಾರು ರಿಯಾಲಿಟಿ ಶೋ ಗಳ ಹೋಸ್ಟ್ (ಗೋಸ್ಟ್)ನಿರೂಪಕಿಯರು ತೊಡುವ ಬಟ್ಟೆಯನ್ನು ಒಮ್ಮೆ ಗಮನಿಸಿ….ಅಂಥದ್ದನ್ನು ತೊಡದಿದ್ದರೆ ಕಾರ್ಯಕ್ರಮವನ್ನು ಜನರು ನೋಡುವುದಿಲ್ಲ ಅಂತಾರ???ಹಿಂದಿ ವಾಹಿನಿಯವರು ಮಾಡಿದ್ದನ್ನು ನಾವು ಪರಮಪ್ರಸಾದ ಅಂತ ಹಿಂಬಾಲಿಸುವ ಅಗತ್ಯವೇನು???ಇಲ್ಲಿ ತಪ್ಪು ಯಾರದು ????ಜಾಹಿರಾತು ನಡುವೊಮ್ಮೆ ಬಂದು ಹೋಗುವಾಗ ಆಗುವ ಮುಜುಗರ ಕಾರ್ಯಕ್ರಮದುದ್ದಕ್ಕೂ ಆಗುತ್ತಿರುವುದು ನಿಜ…ಮಹಿಳಾ ವಾದ ಸ್ತ್ರೀವಾದ ,ಯಾರಿಗೆ????ಅಂಥದ್ದನ್ನು ತೊಡುವ ಸ್ವೇಚ್ಛೆ ,ಮತ್ತು ಸ್ವಾತಂತ್ರ ಕೊಟ್ಟವರಿಗ ???ಅಥವಾ ಪಡೆದು ಕೊಂಡವರಿಗ???ಅನ್ನೋದು ಮಾತ್ರ ಸಧ್ಯದ ಪ್ರಶ್ನೆ.!ಈ ಬಗ್ಗೆ ನಿಮ್ಮ ಗಮನ ಮತ್ತೊಂದು ಕಿಡಿ ಹಾರಿಸಲಿ ಮತ್ತು ತಲುಪಬೇಕಾದ ಕಡೆ ತಲುಪಲಿ…

      • ಅಮಿತಾ, ತಮ್ಮ ಯೋಚನೆ ಸರಿಯಾಗಿಯೇ ಇದೆ. ಈ ಜಾಹೀರಾತು ಸಹಿಸಲಸಾಧ್ಯ. ಹೀಗಾಗಿ ಅದನ್ನು ಖಂಡಿಸಿ ಬರೆದೆ. ನಿರೂಪಕಿಯರು ತೊಡುವ ಬಟ್ಟೆ, ಅವರ ಕನ್ನಡ ಎರಡೂ ತೀರ ಕೆಳಮಟ್ಟದ್ದು. ಸಾಧ್ಯವಾದರೆ ಖಂಡಿತವಾಗಿಯೂ ಇದರ ಬಗ್ಗೆ ಬರೆಯುತ್ತೇನೆ. ಅಂದ ಹಾಗೆ, ತಮ್ಮ ಮಿಸ್ ಪ್ಲೇಸ್ ಆದ ಕಮೆಂಟನ್ನು ಅಳಿಸಿದ್ದೇನೆ. ಬ್ಲಾಗಿಗೆ ಬರುತ್ತಿರಿ. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s