ಬೃಬೆಂಮಪಾ ಕನ್ನಡ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲಾಲ್ ಬಾಗ್ ಗೋಡೆಯ ಮೇಲೆ ಬರೆಸಿರುವ ಚಿತ್ರಗಳ ಮೇಲಿನ ಸಂದೇಶ. ಇಂತಹ ಅನೇಕ ಬರಹಗಳು ರಾರಾಜಿಸುತ್ತಿವೆ.

ಚಿತ್ರ ಓಕೆ. ಕನ್ನಡ ತಪ್ಪು ಯಾಕೆ?

ಫೋಟೋ – ಸುಘೋಷ್ ಎಸ್. ನಿಗಳೆ