ಬೃಬೆಂಮಪಾ ಕನ್ನಡ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲಾಲ್ ಬಾಗ್ ಗೋಡೆಯ ಮೇಲೆ ಬರೆಸಿರುವ ಚಿತ್ರಗಳ ಮೇಲಿನ ಸಂದೇಶ. ಇಂತಹ ಅನೇಕ ಬರಹಗಳು ರಾರಾಜಿಸುತ್ತಿವೆ.

ಚಿತ್ರ ಓಕೆ. ಕನ್ನಡ ತಪ್ಪು ಯಾಕೆ?

ಫೋಟೋ – ಸುಘೋಷ್ ಎಸ್. ನಿಗಳೆ


Advertisements

One thought on “ಬೃಬೆಂಮಪಾ ಕನ್ನಡ

  1. “ಸ್ವಚ್ಛತೆಯಾಗಿಡಿ” – ಇನ್ದಿನ ಬೆಂಗಳೂರ ಕನ್ನಡದ ಅಳತೆಗೋಲಿನಿನ್ದ ಅಳೆದರೆ ತಪ್ಪಾಗದು. ‘ಸ್ವಚ್ಚವಾಗಿಡಿ’ ಎನ್ನಬಹುದು, ಆದರೆ ಬೆಂಗಳೂರಿನಲ್ಲಿ ಇನ್ತಹ ಬೞಕೆಗಳು ಹೆಚ್ಚು ಪರಿಚಿತವಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s