ಕೇಳ್ರಪೋ ಕೇಳ್ರಿ… ಮೇ 22 ಕ್ಕೆ ನೀವು ನನ್ನನ್ನು ಭೇಟಿಯಾಗಲೇಬೇಕು

ಬಹು ದಿನಗಳ ಕನಸು ನನಸಾಗುವ ಮುಹೂರ್ತ. ಮೇ 22 ಭಾನುವಾರದಂದು ನನ್ನ ಪುಸ್ತಕ ನ್ಯೂಸ್ ಪಿಂಟ್ ಬಿಡುಗಡೆಯಾಗುತ್ತಿದೆ. ಸಮಯ, ಸ್ಷಳವನ್ನು ಇಷ್ಟರಲ್ಲಿಯೇ ತಿಳಿಸುತ್ತೇನೆ. 22 ನೇ ತಾರೀಕಿನಂದು ಸೇರೋಣ. ಬ್ಲಾಗಿನಲ್ಲಿ ಪರಿಚಯವಿರುವ, ಮುಖತಃ ನೋಡಿರದ ಎಷ್ಟೋ ಸ್ನೇಹಿತ/ತೆಯರಿದ್ದೀರಿ. ಎಲ್ಲರೂ 22 ನೇ ತಾರೀಕಿನಂದು ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ. ಹೀಗೇ ಸೇರೋಣ, ಹಾಗೇ ಮಾತಾಡೋಣ. ಕಾಯುತ್ತಿರುತ್ತೇನೆ. ನೀವು ಅಂದು ಬೇರಾವುದೇ ಕಾರ್ಯಕ್ರಮ ಇಟ್ಟುಕೊಳ್ಳಬಾರದೆಂಬ ಕಾರಣಕ್ಕೆ ಈ ಪ್ರಿತಿ ಪೂರ್ವಕ, ಒತ್ತಾಯ ಪೂರ್ವಕ  ಸೂಚನೆಯು.

ತಪ್ಪಿಸಬೇಡಿ ಪ್ಲೀಸ್....