ಕೇಳ್ರಪೋ ಕೇಳ್ರಿ… ಮೇ 22 ಕ್ಕೆ ನೀವು ನನ್ನನ್ನು ಭೇಟಿಯಾಗಲೇಬೇಕು

ಬಹು ದಿನಗಳ ಕನಸು ನನಸಾಗುವ ಮುಹೂರ್ತ. ಮೇ 22 ಭಾನುವಾರದಂದು ನನ್ನ ಪುಸ್ತಕ ನ್ಯೂಸ್ ಪಿಂಟ್ ಬಿಡುಗಡೆಯಾಗುತ್ತಿದೆ. ಸಮಯ, ಸ್ಷಳವನ್ನು ಇಷ್ಟರಲ್ಲಿಯೇ ತಿಳಿಸುತ್ತೇನೆ. 22 ನೇ ತಾರೀಕಿನಂದು ಸೇರೋಣ. ಬ್ಲಾಗಿನಲ್ಲಿ ಪರಿಚಯವಿರುವ, ಮುಖತಃ ನೋಡಿರದ ಎಷ್ಟೋ ಸ್ನೇಹಿತ/ತೆಯರಿದ್ದೀರಿ. ಎಲ್ಲರೂ 22 ನೇ ತಾರೀಕಿನಂದು ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ. ಹೀಗೇ ಸೇರೋಣ, ಹಾಗೇ ಮಾತಾಡೋಣ. ಕಾಯುತ್ತಿರುತ್ತೇನೆ. ನೀವು ಅಂದು ಬೇರಾವುದೇ ಕಾರ್ಯಕ್ರಮ ಇಟ್ಟುಕೊಳ್ಳಬಾರದೆಂಬ ಕಾರಣಕ್ಕೆ ಈ ಪ್ರಿತಿ ಪೂರ್ವಕ, ಒತ್ತಾಯ ಪೂರ್ವಕ  ಸೂಚನೆಯು.

ತಪ್ಪಿಸಬೇಡಿ ಪ್ಲೀಸ್....
Advertisements

7 thoughts on “ಕೇಳ್ರಪೋ ಕೇಳ್ರಿ… ಮೇ 22 ಕ್ಕೆ ನೀವು ನನ್ನನ್ನು ಭೇಟಿಯಾಗಲೇಬೇಕು

 1. 22nd ನಾನು ಊರಲ್ಲಿ ಇರ್ತೀನಿ.. 😦 ಹಾಗಾಗಿ ಒಂದು ಅಡ್ವಾನ್ಸ್ಡ್ ಶುಭಾಶಯಾ… ನಿಮ್ ಬುಕ್ಕು ಸೂಪರ್ ಹಿಟ್ ಆಗ್ಲಿ. ವಾಪಸ್ ಬಂದ್ಮೇಲೆ ಖರೀದಿಸ್ತೀನಿ. 🙂

 2. ಸುಘೋಷ್,

  ಪ್ರಥಮ ಪ್ರಸವ… ಹಾಜರಿದ್ದು ಅಭಿನಂದಿಸುತ್ತೇನೆ.

  ನಮ್ಮ ಮನದಲ್ಲಿ ಒಂದು ಪ್ರಶ್ನೆ ಮೂಡಿದೆ.

  ಕನ್ನಡ ಪುಸ್ತಕ್ಕಕ್ಕೆ ಆಂಗ್ಲ ಹೆಸರು ಯಾಕೆ ಬೇಕಿತ್ತು?

  ಆಂಗ್ಲರು, ಯಾವುದಾದರೂ ಆಂಗ್ಲ ಪುಸ್ತಕಕ್ಕೆ ಕನ್ನಡದ ಹೆಸರನ್ನಿಟ್ಟಿರುವ ಉದಾಹರಣೆ ಇದೆಯೇ?

  ನಮಗೇಕೆ ಈ ಆಂಗ್ಲದ ಶೋಕಿ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s