ಕಾರಣಾಂತರಗಳಿಂದ ಪುಸ್ತಕ ಬಿಡುಗಡೆ ಮುಂದಕ್ಕೆ

ಆತ್ಮೀಯರೆ, 

ಮೇ 22 ಕ್ಕೆ ನಡೆಯಬೇಕಿದ್ದ ನನ್ನ ಪುಸ್ತಕ ‘ನ್ಯೂಸ್ ಪಿಂಟ್’  ಬಿಡುಗಡೆ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಆದಷ್ಟು ಬೇಗ ಹೊಸ ದಿನಾಂಕವನ್ನು ತಿಳಿಸುತ್ತೇನೆ. ನಿಮ್ಮ ಪ್ರೀತಿ ಸದಾ ಇರಲಿ. 

ವಿಶ್ವಾಸಿ

ಸುಘೋಷ್ ಎಸ್. ನಿಗಳೆ