ಉಳ್ಳಾಗಡ್ಡಿ ಲಾರಿಯ ಮೇಲಿನ ಕಾಲು

ರಾಜಾಜಿನಗರದಲ್ಲಿ ಹೋಗುತ್ತಿದ್ದೆ. ಸಿಗ್ನಲ್ ನಲ್ಲಿ ನನ್ನ ಮುಂದೆ ನಿಂತಿದ್ದ ಉಳ್ಳಾಗಡ್ಡಿ ಲಾರಿಯ ಮೇಲೆ ಕೂಲಿ ಕಾರ್ಮಿಕನೊಬ್ಬ ಮಲಗಿದ್ದ. ಆತನ ಕಾಲು ಮಾತ್ರ ನನಗೆ ಕಂಡಿತು…

ಎನ್ನ ಕಾಲೇ ಕಂಬ ದೇಹವೇ ದೇಗುಲ..