ಯೆಂಗೈತೆ ಪೋಸು?

ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಗೋಶಾಲೆಯಿದೆ. ಮೊನ್ನೆ ಗೋಶಾಲೆಗೆ ಹೋದಾಗ ದನವೊಂದು ಕೊಟ್ಟ ಪೋಸ್ ಹೀಗಿತ್ತು. 

ಜಮೀನು ಇದ್ದಷ್ಟು ಕಾಲು ಚಾಚು