ಕಾಲೇಜಿನಲ್ಲಿದ್ದಾಗ ಹೀಗೆ ಮಯೂರಾಸನ ಮಾಡ್ತಿದ್ದೆ

ಶಾಲೆ ಹಾಗೂ ಕಾಲೇಜಿನಲ್ಲಿ ನಾನು ಯೋಗಾಸನ ಪಟು. ಗಣಪತಿ ಉತ್ಸವದ ಸಂದರ್ಭದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಮಯೂರಾಸನ ಮಾಡಿ ತೋರಿಸಿದ ಸಂದರ್ಭ. ನನ್ನ ಅಚ್ಚುಮೆಚ್ಚಿನ ಆಸನ ಇದಾಗಿತ್ತು. 

.............