ಅಯ್ಯೋ ಲವಲvkಯೆ?

....

ಕನ್ನಡದಲ್ಲಿ ಇಂಗ್ಲೀಷ್ ಬೆರೆಸಿದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ನನಗೆ ಪರಿಚಯವಿರುವ ಹಿರಿಯರೊಬ್ಬರು ಲಾಗಾಯ್ತಿನಿಂದಲೂ ಕನ್ನಡ ವೃತ್ತಪತ್ರಿಕೆಗಳನ್ನು ಓದುತ್ತ ಬಂದವರು. ಸಾಮಾಜಿಕ ವಿಷಯಗಳ ಬಗ್ಗೆ ಚೆನ್ನಾಗಿ ಅರಿತವರು. ಆದರೆ ಆಧುನಿಕ ಮಾಧ್ಯಮ ಪ್ರಯೋಗಗಳನ್ನು ಮಾತ್ರ ಬಲ್ಲವರಲ್ಲ. ಆ ಹಿರಿಯರು ಮೊನ್ನೆ ಒಬ್ಬರ ಬಳಿ ಹೀಗೆ ಹೇಳಿದರು “ವಿಜಯ ಕರ್ನಾಟಕದ ಜೊತೆ ಲವಲ ಅಂತ ಒಂದು ಪುರವಣಿ ಕೊಡ್ತಾರೆ ಕಣ್ರೀ….ತುಂಬಾ ಚೆನ್ನಾಗಿರತ್ತೆ…. “

ಯೆಂಗೆ?

 

Advertisements

2 thoughts on “ಅಯ್ಯೋ ಲವಲvkಯೆ?

  1. ಎಷ್ಟೊ೦ದು ಜನ ವಿಜಯ ಕರ್ನಾಟಕಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಪತ್ರಿಕೆಯಲ್ಲಿ ಬರೀ ಕ೦ಗ್ಲೀಷ್, ಗಾಸಿಪ್ ಹಾಗೂ ಅಶ್ಲೀಲ ಸುದ್ದಿಗಳು ರಾರಜಿಸುತ್ತಿವೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s