ಈ ಉತ್ತರಗಳಿಂದ ಆನಂದವಾಯಿತು

…………….

ಇತ್ತೀಚೆಗೆ ಸಿರಸಿಯಲ್ಲಿ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಟಾಪರ್ ಗಳ ಜೊತೆ ಸಂವಾದ ನಡೆಸುವ ಅವಕಾಶ ಒದಗಿತ್ತು. ನಾನು ಮಾತನಾಡುತ್ತ, “ಕೇವಲ ಮೆಡಿಕಲ್, ಇಂಜಿನಿಯರಿಂಗ್ ಫೀಲ್ಡ್ ಗಳು ಮಾತ್ರವಲ್ಲ, ಬೇರೇ ಫೀಲ್ಡ್ ಗಳೂ ಇವೆ. ನಿಮಗೆ ಡಾಕ್ಟರ್, ಇಂಜಿನಿಯರ್ ಆಗ್ಬೇಕು ಅಂತಿದ್ರೆ ಖಂಡಿತ ಆಗಿ. ಆದ್ರೆ, ನಿಮ್ಮ ಪಕ್ಕದ ಮನೆಯವ ಅದನ್ನ ಆಯ್ಕೆ ಮಾಡಿಕೊಳ್ಳುತ್ತಾನೆಂದೋ ಅಥವಾ ನಿಮ್ಮ ಸ್ನೇಹಿತರು ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂದೊ, ನೀವು ಕುರಿಯಂತೆ ಮಂದೆಯನ್ನು ಅನುಸರಿಸಬೇಡಿ. ಥ್ರೀ ಈಡಿಯಟ್ಸ್ ನಲ್ಲಿಯ ಚತುರ್ ರಾಮಲಿಂಗಂ ಕಥೆ ನಿಮ್ಮದಾಗದಿರಲಿ. ಫುಂಗ್ ಸುಕ್ ವಾಂಗ್ಡು ಆಗಿ, ಸತ್ಯಮೇವ ಜಯತೇ ನಿರ್ದೇಶಿಸಿ” ಅಂದೆ.

ಆನಂದದ ಸಂಗತಿ ಅಂದರೆ, ಸುಮಾರು 12 ವಿದ್ಯಾರ್ಥಿಗಳಲ್ಲಿ, ಮೂವರು ಜರ್ನಲಿಸ್ಟ್, ಸಿಎ ಹಾಗೂ ವಿಜ್ಞಾನಿ ಆಗುವ ಗುರಿ ಇದೆ ಅಂದ್ರು. ಉತ್ತರ ಕೇಳಿ ಆನಂದವಾಯಿತು.

Advertisements

One thought on “ಈ ಉತ್ತರಗಳಿಂದ ಆನಂದವಾಯಿತು

  1. ನಾಳೆ ಒಬ್ಬ ಜರ್ನಲಿಸ್ಟ್ ಆಗ್ತಾನೆ, ಪಕ್ಕದ ಮನೆಯವ್ನು ಕಂಪ್ಯೂಟರ್ ಎಂಜಿನಿಯರ್ ಆಗ್ತಾನೆ. ಪಾಸ್ ಆದ್ಮೇಲೆ ಜರ್ನಲಿಸ್ಟಿಗೆ ೧೦ ಸಾವಿರ ಸಂಬಳ, ಸಾಫ್ಟ್ ವೇರಿಗೆ ೨೫! ಸಾಫ್ಟ್ವೇರಿಗೆ ಹುಡುಗಿ ಆರಾಮಾಗಿ ಸಿಗತ್ತೆ. ಜರ್ನಲಿಸ್ಟು ಈ ವಿಷ್ಯದಲ್ಲೂ ಕಾಂಪ್ರೋಮೈಸ್ ಆಗ್ಬೇಕಾಗತ್ತೆ. ಸಾಫ್ಟ್ವೇರು ಕಾರ್ ತಗಳತ್ತೆ. ಜರ್ನಲಿಸ್ಟು ಬೈಕ್ ತಗಳಕ್ಕೆ ಲೆಕ್ಕ ಹಾಕ್ಬೇಕಾಗತ್ತೆ ………..

    ನಮ್ ದೇಶದಲ್ಲಿ ಆಸಕ್ತಿಗಳಿಗೇನೋ ಕೊರತೆ ಇಲ್ಲ ಸಾರ್, ಸಮಸ್ಯೆ ಇರೋದು ಸಮಾಜದಲ್ಲಿ. ಏನೇ ಮಾಡಿದರೂ ಫೈನಲ್ಲೀ ದುಡ್ಡು ಅನ್ನೋದೇ ಕೌಂಟ್ ಆಗತ್ತೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s