ಮಾಧ್ಯಮ ರಂಗದ ಹೊಸ ರೋಗ

……..

ಯಾರೇ ಮಾಧ್ಯಮ ರಂಗ ಪ್ರವೇಶಿಸಿದರೂ, ಡೆಸ್ಕ್ ನಲ್ಲಿ ಮೊದಲು ಕೊಡುವ ಕೆಲಸವೇ ಇಂಗ್ಲೀಷ್ ಕಾಪಿಗಳನ್ನ ಕನ್ನಡಕ್ಕೆ ಅನುವಾದ ಮಾಡುವುದು. ಇಂಗ್ಲೀಷ್ ಹಾಗೂ ಕನ್ನಡ ಭಾಷೆ ಸುಧಾರಿಸಲಿ ಎಂಬ ಉದ್ದೇಶದ ಜೊತೆಗೆ, ಡೆಸ್ಕ್ ನ ಅವಿಭಾಜ್ಯ ಕೆಲಸಗಳಲ್ಲಿ ಇದು ಒಂದಾಗಿದೆ. ತುಂಬಾ ಮುಖ್ಯವಾದ ಅಥವಾ ತಾಂತ್ರಿಕ, ವೈಜ್ಞಾನಿಕ, ಆರ್ಥಿಕ ವರದಿಗಳನ್ನ ಮುಖ್ಯಸ್ಥರೇ ಅನುವಾದಿಸುತ್ತಾರೆ.

ಆದರೆ ಇತ್ತೀಚೆಗೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಹೊಸ ರಕ್ತಕ್ಕೆ ರೋಗವೊಂದು ಅಂಟಿಕೊಂಡಿದೆ. ಇಂಗ್ಲೀಷ್ ಕಾಪಿ ಕೊಟ್ಟ ತಕ್ಷಣ, google ಟ್ರಾನ್ಸ್ ಲೇಷನ್ ಗೆ ಹೋಗಿ ಛಕ್ಕಂತ ಅನುವಾದ ಮಾಡಿಬಿಡುವುದು. ಸಣ್ಣ ಪುಟ್ಟ ತಪ್ಪುಗಳನ್ನ ನಂತರ ಸರಿಪಡಿಸುವುದು. ಆದರೆ ಈ ರೀತಿ ಮಾಡುವುದರಿಂದ ತಲೆಗೇನೂ ಕೆಲಸವಿಲ್ಲ. ಇಂತಹ ತಲೆಗಳಿಗೆ ಮುಂದೆ ಭವಿಷ್ಯವೂ ಇಲ್ಲ ಬಿಡಿ.

ಕೃಷ್ಣಾರ್ಪಣಮಸ್ತು…

Advertisements

3 thoughts on “ಮಾಧ್ಯಮ ರಂಗದ ಹೊಸ ರೋಗ

  1. ಸತ್ಯ ಹೇಳಿದಿರಿ.. ಇಲ್ಲಿ ಮಾತ್ರ ಅಲ್ಲ.. ಎಲ್ಲ ರಂಗದಲ್ಲೂ ಈವಾಗ Fast food/ ready food ಗೀಳು. ಭಾಷಾ ಬಳಕೆಯ ಬಗ್ಗೆ ಯಾರಿಗೂ ತಲೆಬಿಸಿಯಿಲ್ಲ. Facebook ನಲ್ಲಿ Srivathsa Joshi ಯವರು ಹಾಕಿದ Prose and cons ಎಂಬುದರ ಕೊಂಡಿ ನನ್ನ ಗೋಡೆಯ ಮೇಲು ಇದೆ. ಓದಿ ನೋಡಿ. ಬಹಳ ಚೆನ್ನಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s