ಗೀತ ರಾಮಾಯಣ ಬೇಕಾಗಿದೆ

ಮರಾಠಿಯಲ್ಲಿ ಗ. ದಿ. ಮಾಡಗುಳಕರ ವಿರಚಿತ ಹಾಗೂ ಸುಧೀರ್ ಫಡಕೆ ಹಾಡಿರುವ ಗೀತ ರಾಮಾಯಣ ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಅದೇ ಮ್ಯೂಸಿಕ್ ನಲ್ಲಿ ಅದನ್ನು ಎಂ. ಎಸ್. ಕಾಮತ್ ಹಾಡಿದ್ದಾರೆ. ಯಾರ ಬಳಿಯಾದರೂ ಕನ್ನಡದ ಧ್ವನಿ ಸುರುಳಿ ಅಥವಾ ಸಿಡಿ ಇದ್ದರೆ ದಯವಿಟ್ಟು ನೀಡಿ.

ವಿಶ್ವಾಸಿ

ಸುಘೋಷ್

Advertisements

ಮಣಿಮಾಲೆ ಹಾಗೂ ಅಜ್ಞಾತನೊಬ್ಬನ ಆತ್ಮಚರಿತ್ರೆ

............
…………