ಗೀತ ರಾಮಾಯಣ ಬೇಕಾಗಿದೆ

ಮರಾಠಿಯಲ್ಲಿ ಗ. ದಿ. ಮಾಡಗುಳಕರ ವಿರಚಿತ ಹಾಗೂ ಸುಧೀರ್ ಫಡಕೆ ಹಾಡಿರುವ ಗೀತ ರಾಮಾಯಣ ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಅದೇ ಮ್ಯೂಸಿಕ್ ನಲ್ಲಿ ಅದನ್ನು ಎಂ. ಎಸ್. ಕಾಮತ್ ಹಾಡಿದ್ದಾರೆ. ಯಾರ ಬಳಿಯಾದರೂ ಕನ್ನಡದ ಧ್ವನಿ ಸುರುಳಿ ಅಥವಾ ಸಿಡಿ ಇದ್ದರೆ ದಯವಿಟ್ಟು ನೀಡಿ.

ವಿಶ್ವಾಸಿ

ಸುಘೋಷ್

One thought on “ಗೀತ ರಾಮಾಯಣ ಬೇಕಾಗಿದೆ

  1. ಈಗ ಕೀರ್ತಿಶೇಷರಾದ ಶ್ರೀ ಶ್ರೀನಿವಾಸ ತೋಪಖಾನೆಯವರು ಗೀತರಾಮಾಯಣದ ಕನ್ನಡಾನುವಾದ ಮಾಡಿದವರು, ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಶ್ರಿ ಶ್ರೀಪಾದ ಭಟ ಕಡತೋಕ ಎನ್ನುವವರು ಕಳೆದ ನಾಲ್ಕೈದು ವರ್ಷಗಳಿಂದ ಕನ್ನಡ ಗೀತರಾಮಾಯಣವನ್ನು ಹಾಡ್ತಾ ಇದ್ದಾರೆ, ಜೊತೆಗೆ ಗೀತರಾಮಾಯಣ ಆಧಾರಿತ ನೃತ್ಯರೂಪಕದ ಕೂಡ ಆಗಿದೆ. youtube link: http://www.youtube.com/watch?v=Ij2e6R7Lz7s

    ಧ್ವನಿಸುರುಳಿಯ ಬಗ್ಗೆ ಮಾಹಿತಿ ಇಲ್ಲ ಅವರ contact ಪಡೆಯಬಹುದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s