ಯಾವ ಲೆವೆಲ್ ಗೆ ಇಳಿದೀದೀವಪ್ಪಾ?

ಮನುಷ್ಯ ಮತ್ತೊಬ್ಬ ಮನುಷ್ಯನ ಸಾವು ಬದುಕಿನ ಹೋರಾಟವನ್ನೂ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಾನೆ. ಟ್ರಾಫಿಕ್ ನಲ್ಲಿ ಸೈರನ್ ಬಾರಿಸುತ್ತ ಸಾಗುವ ಆಂಬ್ಯುಲೆನ್ಸ್ ಹಿಂದೆಯೇ ಹತ್ತಾರು ವಾಹನಗಳು ಬೆನ್ನು ಬಿದ್ದಿರುತ್ತವೆ. 😦

Advertisements

One thought on “ಯಾವ ಲೆವೆಲ್ ಗೆ ಇಳಿದೀದೀವಪ್ಪಾ?

  1. ಇದನ್ನು ಬಹಳಷ್ಟು ಬಾರಿ ನೋಡಿದ್ದೇನೆ. ಮನುಷ್ಯನಷ್ಟು ಸ್ವಾರ್ಥಿ ಬೇರೊಬ್ಬನಿಲ್ಲ. ಹೆಚ್ಚಿನವರು ಆ೦ಬುಲೆನ್ಸ್ ಅನ್ನು ಅನುಸರಿಸುತ್ತಾರೆ. ದ್ವಿಚಕ್ರಿಗಳು ಸ್ವಾರ್ಥಿಗಳಲ್ಲಿ ಮು೦ಚೂನಿಯವರು. 😦 ವಿಧಿಯೇ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s