ನಾನು ನ್ಯೂಸ್ ಆಂಕರ್ ಆಗಲು ಸಾಧ್ಯವೇ ಇಲ್ಲ ಬಿಡಿ…

...

ಮೊನ್ನೆ ನನ್ನ ಮಿತ್ರರೊಬ್ಬರು ಭೇಟಿಯಾಗಿದ್ದರು. ಅವರ ತಮ್ಮ, ಖಾಸಗಿ ಶಾಲೆಯೊಂದರಲ್ಲಿ ಸಂಸ್ಕೃತ ಶಿಕ್ಷಕರು. ತಮ್ಮನಿಗೆ ಯಾವುದಾದರೂ ಚಾನಲ್ ನಲ್ಲಿ ನ್ಯೂಸ್ ಆಂಕರ್ ಆಗಬೇಕೆನ್ನುವ ಬಯಕೆ. ಆದರೆ ಆಸೆ ಇನ್ನೂ ಈಡೇರಿಲ್ಲ. ಲೋಕಭಿರಾಮವಾಗಿ ಮಾತನಾಡುತ್ತಿರುವಾಗ ಮಿತ್ರರು ಹೇಳಿದರು, ಅವರ ತಮ್ಮ ಹೀಗೇ ತಮಾಷೆ ಮಾಡುತ್ತಿರುತ್ತಾನಂತೆ, “ನಾನು ನ್ಯೂಸ್ ಆಂಕರ್ ಆಗಲು ಸಾಧ್ಯವೇ ಇಲ್ಲ ಬಿಡಿ, ಯಾಕೆಂದರೆ ನನ್ನ ಕನ್ನಡದ ಉಚ್ಚಾರಣೆ ಶುದ್ಧವಿದೆ” ಅಂತ. ಇಂದಿನ ಬಹುಪಾಲು ಆಂಕರ್ ಗಳ ದುಸ್ಥಿತಿ ಹೇಗಿದೆ ಎಂಬುದಕ್ಕೆ ಕನ್ನಡಿಯಂತೆ ಇದೆ ಅಲ್ವೆ ನನ್ನ ಮಿತ್ರರ  ಹೇಳಿಕೆ?

Advertisements

One thought on “ನಾನು ನ್ಯೂಸ್ ಆಂಕರ್ ಆಗಲು ಸಾಧ್ಯವೇ ಇಲ್ಲ ಬಿಡಿ…

  1. ನಿಮಗೆ “ಎಲ್ಲೋ ಒ೦ದು ಕಡೆ, ಒಟ್ಟಾರೆಯಾಗಿ, ಪ್ರಾಯಶ:, ಘಟನೆಗಳು, ” ಇತ್ಯಾದಿ ಶಬ್ದಗಳನ್ನು ಬಳಸಿ ಕನ್ನಡದಲ್ಲಿ ಅತಿ ಕೆಟ್ಟ ವಾಕ್ಯ ಮಾಡಲು ಸಾಧ್ಯವೇ.? ಹಾಗಾದರೆ ಇ೦ದೇ ಸ೦ಪರ್ಕಿಸಿ ನಮ್ಮ ಚಾನೆಲ್ ಗೆ. ತೆಲುಗು ಚಿತ್ರಗಳ ಬಗ್ಗೆ ಸಾಕಷ್ಟು ಮಾಹಿತಿ ಗೊತ್ತಿದ್ದರ೦ತೂ ಕೆಲಸ ಗ್ಯಾರ೦ಟಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s