ಅಶ್ವಿನಿ ನಕ್ಷತ್ರ – ಹೀಗೊಬ್ಬ ಪತ್ರಕರ್ತ

ಈ ಟಿವಿ ವಾಹಿನಿಯ ಹೊಸ ಧಾರಾವಾಹಿ ಅಶ್ವಿನಿ ನಕ್ಷತ್ರ. ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತದೆ. ಮುಕ್ತ ಮುಕ್ತ ಆದ ಬಳಿಕ ಅಶ್ವಿನಿ ನಕ್ಷತ್ರ ದಲ್ಲೊಂದು ಪುಟ್ಟ ಪಾತ್ರ ಮಾಡಿದೆ. ನ್ಯೂಸ್ ನಂತರ ಮತ್ತೆ ಮೇಕಪ್ ಹಚ್ಚಿಕೊಂಡದ್ದು ಸರಿಯಾಗಿ 1 ತಿಂಗಳ ನಂತರ. ನನ್ನ ಪಾತ್ರ 13.50 ರಿಂದ ಆರಂಭವಾಗುತ್ತದೆ.