ಶಂಕರ್ ನಾಗ್ ನೆನಪಲ್ಲಿ….ಇದು ಆಕಾಶವಾಣಿ….ಪರಿಚಯದಲ್ಲೇನಿದೆ ಮಾರಾಯಾ….

ಮುಂಬೈನ ಅಂಬಾನಿ ಬಂಗ್ಲೆ, ಬೆಂಗ್ಳೂರಿನ ಬ್ರಾಹ್ಮಣ, ಲಿಂಗಾಯಿತರ ಟೌನ್ ಶಿಪ್ ಭಾರತದ ದುಃಸ್ವಪ್ನ

ಸುದ್ದಿ ಕೃಪೆ – ಕನ್ನಡ ಪ್ರಭ – 25-09-2013

...

Donate blood, Save life

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ನಾನು ಹಾಗೂ ನನ್ನ ಸಹೋದ್ಯೋಗಿ ಪಣೀಂದ್ರಕುಮಾರ್ ರಕ್ತ ನೀಡಿದೆವು. 3 ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಸಮಾಜದ ಆರೋಗ್ಯಕ್ಕೆ ಕೂಡ.

...

ಪತ್ರಿಕೋದ್ಯಮದ ಲಂಚ

ಸುದ್ದಿ ಕೃಪೆ – ವಿಜಯ ಕರ್ನಾಟಕ – 19-09-2013

.....................................
……………………………….

‘ಸುಧಾ’ದಲ್ಲಿ ‘ಎರಡು ಬಾಲದ ಹಲ್ಲಿ’

ಈ ವಾರದ ‘ಸುಧಾ’ದ ‘ನಿಮ್ಮಪುಟ’ದಲ್ಲಿ ಪ್ರಕಟಗೊಂಡಿರುವ ನನ್ನ ಲೇಖನ.
Halli-26092013

ಕಳೆದುಹೋದ ರೇಪ್ ಪ್ರಕರಣಗಳ ಕತೆಯೇನು?

ಸುದ್ದಿ ಕೃಪೆ – ವಿಜಯ ಕರ್ನಾಟಕ – 14-09-2013
1

2

ಫೋಟೋಗ್ರಫಿ ವಿರುದ್ಧ ಫತ್ವಾ

ಸುದ್ದಿ ಕೃಪೆ – ಪ್ರಜಾವಾಣಿ – 12-09-2013

...

ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಆ ವಿಘ್ನ ನಿವಾರಕ ನಮ್ಮೆಲ್ಲರಿಗೂ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡಲಿ. ಸಿದ್ಧಿ-ಬುದ್ಧಿಯನ್ನು ನೀಡಲಿ.

ಶ್ರದ್ಧ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು

...

ಟಿಕೆಟ್ ಗಳಿಗೆ : 9880695659
Online Tickets : http://indianstage.in/EventDetails.do?eventId=5142#.UiXGyT_3Oxh

ನಮ್ಮ ದಿನ ನಿತ್ಯದ ಜಂಜಾಟದಲ್ಲಿ ಏನೆಲ್ಲಾ ಮರೆತಿದ್ದೇವೆ ಎಂದು ನೆನಪಿಸಲು ವಟಿ ಕುಟೀರ ಎರೆಡು ಸುಂದರ ನಾಟಕಗಳನ್ನು ಸೆಪ್ಟೆಂಬರ್ ೧೧ ಮತ್ತು ೧೨ರಂದು ರಂಗಶಂಕರದಲ್ಲಿ ನಿಮ್ಮ ಮುಂದೆ ತರಲಿದೆ.

ಮೌಲ್ಯಗಳ ಮರೆತಿರುವ ಈ ಕಾಲದಲ್ಲಿ ಈ ರಂಗ ಪ್ರಯೋಗ ಸ್ವಾಗತಾರ್ಹ, ವಸುಧೇಂದ್ರ ಅವರ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ ಹಾಗು ಶ್ರೀನಿವಾಸ್ ವೈದ್ಯರ ಶ್ರದ್ಧಾ. ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುವ ಹಿರಿಯರ ನಾಣುಡಿಯನ್ನು ಆಧುನಿಕತೆಗೆ ಸಿಲುಕಿ ಬದಲಾಗಿದೆ, ತಂದೆ, ತಾಯಿಯನ್ನು ಮೂಲೆಗುಂಪಾಗಿಸಿ ರಜ ಸಿಕ್ಕಾಗಲೆಲ್ಲ ದೇವರನ್ನು ಹುಡುಕುತ್ತ ಊರು ಕೇರಿಯಾದಿಗೆ ಹುಡುಕುತ್ತಾ ಸಾಗಿದ್ದಾನೆ. ಈ ರಂಗ ಪ್ರಯೋಗದ ಸಾರ್ಥಕತೆ ತಂದೆ ತಾಯಿಯನ್ನು ಪ್ರೀತಿಸುವವರು ಪ್ರತಿಯೊಬ್ಬರೂ ನೋಡಿದಾಗ ಮಾತ್ರ.

ಮಡದಿಯಾಗಿ ಹೊಸ ಮನೆ ಸೇರುವ ಹೆಣ್ಣು, ಆ ಮನೆಯ ಸೊಸೆಯಾಗಿ ಬೆಳಗುವ ನಂದಾದೀಪವಾಗಿ, ಅಮ್ಮನಾಗಿ, ಅಜ್ಜಿಯಾಗಿ ಆಯಾ ಪಾತ್ರಗಳಿಗೆ ಒಗ್ಗಿಕೊಳ್ಳುವಂತೆ ಅವಳ ಸುತ್ತ ಹುಟ್ಟಿ ನಿಲ್ಲುವ ಸಮಸ್ಯೆಗಳನ್ನು ಎದೆ ಗುಂದದೆ ಹೇಗೆ ನಿಭಾಯಿಸುತ್ತಾಳೆ, ಹಾಗೆಯೇ ರೈಲಿನಲ್ಲಿ ತಿರುಪತಿಗೆ ಹೋಗುವಾಗ ಕಳೆದು ಹೋದ ಲೋಟವನ್ನು ಮರೆಯುವುದೇ ಇಲ್ಲ. ಫಳ ಫಳ ಹೊಳೆಯುವ ಪಾತ್ರೆಗಳಲ್ಲಿ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಅಮ್ಮ ತಾನಿರಲಿ ಬಿಡಲಿ ನಮ್ಮ ಮನದಲ್ಲಿ ನಮ್ಮೊಂದಿಗೆ ಸದಾ ಇರುತ್ತಾಳೆ.

ಅಪ್ಪ ಬರಲಿ ಇರು ನೀ ಮಾಡಿದ್ದು ಹೇಳ್ತೀನಿ ಅಂದಾಗ ಎಲ್ಲಾ ಮಕ್ಕಳು ಹೆದರುವುದು ಸಹಜ, ಗಡಸು ಸ್ವಭಾವ, ಕೋಪಿಷ್ಠ, ಬಹಳ ಶಿಸ್ತು ಎನ್ನುವ ಪದಗಳೇ ಅಪ್ಪನನ್ನು ಪ್ರತಿಬಿಂಬಿಸುವುದು ಸಹಜ ಆದರೆ ಅದರ ಹಿಂದೊಂದು ಪ್ರೀತಿಸುವ ಮನಸಿದೆ, ಆಶಿಸುವ ಹೃದಯವಿದೆ, ಪ್ರೋತ್ಸಾಹಿಸುವ ಶ್ರೀಮಂತಿಕೆ ಇದೆ ಎನ್ನುವುದು ಅರಿಯದೆ ಹೋಗಿದ್ದೇವೆ. ಚಳಿಯಿರಲಿ, ಮಳೆಯಿರಲಿ, ಸುಡುವ ಬಿಸಿಲೆ ಇರಲಿ ನಮ್ಮನ್ನು ರಕ್ಷಿಸುವ ಅಪ್ಪನ ಆ ಔದಾರ್ಯತೆ ನಮ್ಮನ್ನು ಸೋಕಿದಾಗ ಅವರ ತ್ಯಾಗದ ಮುಂದೆ ನಾವು ಕುಬ್ಜರಾಗಿಬಿದುತ್ತೇವೆ.

BMS to launch Nationwide Protest, observe ‘Save Public Sector Week’ from October 21 to 28

...

Please click here

ಹೀಗೊಂದು ಮರಾಠಿ ಹಾಡು

ಬಿ-ಪಿ ಅರ್ಥಾತ್ ಬಾಲಕ್-ಪಾಲಕ್, ಮರಾಠಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಚಿತ್ರ. ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು ಕಾಮದ ಕುರಿತು ಅರಿಯಲು ಮುಂದಾಗಿ, ಮಾಡಿಕೊಂಡ ಅವಘಡಗಳನ್ನು ಬಿಂಬಿಸುವ ಜೊತೆಗೆ ಹದಿಹರೆಯದ ಮಕ್ಕಳಿಗೆ, ಅವರ ಪಾಲಕರಿಗೆ ಮತ್ತು ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡುವ ಚಿತ್ರ ಬಾಲಕ್-ಪಾಲಕ್. ಅದರ ಒಂದು ಹಾಡು ನಿಮಗಾಗಿ.

ಚಾಲಾಕಿ ಆಟೋಚಾಲಕ; ಮುಜುಗರದ ಉಪನ್ಯಾಸಕ

ಸುದ್ದಿ ಕೃಪೆ – ಕನ್ನಡ ಪ್ರಭ – 04-09-2013

...

ಇನ್ಮುಂದೆ ಆರ್ ಎನ್ ಎನ್ ಲೈವ್ ನಲ್ಲಿ ಕಾಷಿಯಸ್ ಮೈಂಡ್

ಮಂಗಳೂರು ಮೂಲದ ಆರ್ ಎನ್ ಎನ್ ಲೈವ್ (Real time News Network) ಇನ್ನುಮುಂದೆ ಬ್ಲಾಗಿನಲ್ಲಿ ಪ್ರಕಟವಾಗಿರುವ ನನ್ನ ಲೇಖನಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. ಆರ್ ಎನ್ ಎನ್ ಸಂಪಾದಕರು ಆಯ್ಕೆ ಮಾಡಿದ ಒಂದು ಲೇಖನ ಪ್ರತಿ ಶುಕ್ರವಾರ http://www.rnnlive.com ನಲ್ಲಿ ಪ್ರಕಟವಾಗಲಿದೆ. ಈ ಅವಕಾಶಕ್ಕಾಗಿ ಆರ್ ಎನ್ ಎನ್ ಬಳಗಕ್ಕೆ ಧನ್ಯವಾದಗಳು.
ಈಗಾಗಲೇ ಪ್ರಕಟಗೊಂಡಿರುವ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

....
….

ಇದು ಯಾರ ಭದ್ರತೆ ಎಂಥ ರಮಣೀಯತೆ

ಸುದ್ದಿ ಕೃಪೆ – ಕನ್ನಡ ಪ್ರಭ – 02-09-2013
1

2