ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ

ಮಾಹಿತಿ ಕೃಪೆ – ಕನ್ನಡ ಪ್ರಭ- 29-11-2013

....
….

INVITE – ಸಾಹಿತ್ಯ ಸಮೃದ್ಧಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಪುಸ್ತಕಗಳ ಬಿಡುಗಡೆ

....
….

ನನಗೆ ಆಗಲೇ ಗೊತ್ತಾಗಿದ್ದು…

ಸುದ್ದಿ ಕೃಪೆ – ವಿಜಯ ಕರ್ನಾಟಕ – 25-11-2013

....
….

ಲೋಕಾಯುಕ್ತ ದಾಳಿಯ ವಿವರಗಳು

ಸುದ್ದಿ ಕೃಪೆ – ಕನ್ನಡ ಪ್ರಭ – 27-11-2013

...

ವೈಕುಂಠ ಸಮಾರಾಧನೆ ಆಹ್ವಾನ ಪತ್ರಿಕೆ – ನೇತ್ರದಾನ ಮಹಾದಾನ

ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಮೃತರು ಇಬ್ಬರ ಬಾಳಿಗೆ ಬೆಳಕನ್ನು ನೀಡಿದ್ದಾರೆ.

....
….

ಯಾರಿಗಾದ್ರೂ ಉತ್ರಾ ಗೊತ್ತಾ?

....
….

ಸಾಮಾನ್ಯವಾಗಿ ಕಂಪನಿಗಳ ವಿಷಯ ಮಾತನಾಡುವಾಗ ಸಿಸ್ಟರ್ ಕನ್ಸರ್ನ್ (sister concern company) ಎಂದು ಕರೆಯುತ್ತೇವೆ. ಆದರೆ ಬ್ರದರ್ ಕನ್ಸರ್ನ್ ಅಂತ ಕರೆಯುವುದಿಲ್ಲ. ಅಥವಾ ಕರೆಯುತ್ತಾರಾ? sister concern ಅಂತಾನೆ ಯಾಕೆ ಕರೆಯುತ್ತಾರೆ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.

ಕಾಸಿದ್ದರೆ ಪಾಸ್ ಪೋರ್ಟ್

ಸುದ್ದಿ ಕೃಪೆ – ವಿಜಯ ಕರ್ನಾಟಕ-08-11-2013

....
….

ದಯವಿಟ್ಟು ಇವನಿಗೆ ಯಾರಾದ್ರೂ ಕನ್ನಡ ಕಲಸ್ರಪ್ಪಾ…

ಬೆಂಗಳೂರಿನ ಕೆ.ಆರ್. ರೋಡಿನಲ್ಲಿ ಟೆಂಪೊ ಟ್ರೆವೆಲರ್ ಹಿಂದೆ ಕಂಡುಬಂದ ಬರಹ ಇದು. ಅಕಾರ ಹಕಾರ ವ್ಯತ್ಯಾಸವಾದರೆ ಆಗುವ ಅನಾಹುತ ಇದೇ….

ಫೋಟೋ - ವಿಜಯೇಂದ್ರ ಅಥಣೀಕರ
ಫೋಟೋ – ವಿಜಯೇಂದ್ರ ಅಥಣೀಕರ

ಕಾರ್ತಿಕ ಕಾವ್ಯ ಸಂಭ್ರಮ

ಆನೇಕಲ್ ನ ಮುತ್ಯಾಲಮಡುನಲ್ಲಿ ಜೇನುಗೂಡು ಹಾಗೂ ಹೊಸಬೆಳಕು ಟ್ರಸ್ಟ್ ವತಿಯಿಂದ ಕಾರ್ತಿಕ ಕಾವ್ಯ ಸಂಭ್ರಮವೆಂಬ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅಲ್ಲಿನ ಕೆಲ ಚಿತ್ರಗಳು.

.....
…..

2 (2)

4 (1)

4 (2)

5

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು