ಯಾರಿಗಾದ್ರೂ ಉತ್ರಾ ಗೊತ್ತಾ?

....
….

ಸಾಮಾನ್ಯವಾಗಿ ಕಂಪನಿಗಳ ವಿಷಯ ಮಾತನಾಡುವಾಗ ಸಿಸ್ಟರ್ ಕನ್ಸರ್ನ್ (sister concern company) ಎಂದು ಕರೆಯುತ್ತೇವೆ. ಆದರೆ ಬ್ರದರ್ ಕನ್ಸರ್ನ್ ಅಂತ ಕರೆಯುವುದಿಲ್ಲ. ಅಥವಾ ಕರೆಯುತ್ತಾರಾ? sister concern ಅಂತಾನೆ ಯಾಕೆ ಕರೆಯುತ್ತಾರೆ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.