ಇಂದಿನ ತಂದೆ-ತಾಯಿಯರ ಸವಾಲುಗಳು

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿನ ನನ್ನ ಭಾಷಣ.

ಕೆಂಪು ಕಪ್ಪೆ – ನಾರ್ಮಲ್ ಕಪ್ಪೆ

ಈ ಎರಡು ಕಪ್ಪೆಗಳು ನಮ್ಮ ಮನೆ ಬಳಿ ಕಂಡವು. ಒಂದು ಸಾಧಾರಣವಾಗಿ ಕಂಡಬರುವ ಕಪ್ಪೆಯಾದರೆ, ಮತ್ತೊಂದು ಕಪ್ಪೆಯ ಬಣ್ಣ ಕೆಂಪಾಗಿತ್ತು. ನಾನೇ ಗುರುತಿಸಿದ ಹಾಗೆ ಸುಮಾರು 5 ವಿವಿಧ ಜಾತಿಯ ಕಪ್ಪೆಗಳು ನಮ್ಮ ಮನೆಯ ಬಳಿ ಇವೆ.

IMG_20150106_130851 IMG_20150106_130913 IMG_20150106_130921