ನಾವು ಗಂಡಸ್ರು…

Untitled

ನಾವು ಗಂಡಸ್ರು, ಬೈಕ್ ಮೇಲೆ ಹೋಗುವಾಗ, ಹೆಣ್ಮಕ್ಕಳು ಸ್ಕೂಟಿಯಲ್ಲೋ, ಆಕ್ಟಿವಾದಲ್ಲೋ ನಮ್ಮನ್ನು ಓವರ್ ಟೇಕ್ ಮಾಡಿಕೊಂಡು ಹೋದ್ರೆ, ಅವರ ರೈಡಿಂಗ್ ಸ್ಕಿಲ್ ಬಗ್ಗೆ ಹೆಮ್ಮೆ ಪಟ್ಕೊಬೇಕೆ ಹೊರತು ಉರ್ಕೋಬಾರ್ದು ಅಲ್ವಾ?